ಕರ್ನಾಟಕ ಉದ್ಯೋಗಿನಿ ಯೋಜನೆ

ಕರ್ನಾಟಕ ಉದ್ಯೋಗಿನಿ ಯೋಜನೆ

ಕರ್ನಾಟಕ ಉದ್ಯೋಗಿನಿ ಯೋಜನೆಯ ಪ್ರಯೋಜನಗಳು ಈ ಕೆಳಗಿನಂತಿವೆ :-

ಗರಿಷ್ಠ ಸಾಲದ ಮೊತ್ತ Rs. 3,00,000 ಈ ಯೋಜನೆ ಅಡಿ ಬ್ಯಾಂಕುಗಳಿಂದ ಪಡೆಯಬಹುದು.
30% ಅಥವಾ ಗರಿಷ್ಠ Rs 90,000 ಸಾಲದ ಮೊತ್ತವು ವಿಧವೇ ಅಥವಾ ಅಂಗವಿಕಲರಾದ ಮಹಿಳೆಯರಿಗೆ ನೀಡಲಾಗುವುದು.
50% ಅಥವಾ ಗರಿಷ್ಠ Rs 1,50,000 ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗಗಳಿಗೆ ನೀಡಲಾಗುವುದು.

ಯೋಜನೆಯ ವಿವರಣೆ

ಯೋಜನೆ ಹೆಸರು ಕರ್ನಾಟಕ ಉದ್ಯೋಗಿನಿ ಯೋಜನೆ.
ಜಾರಿಯಾದ ದಿನಾಂಕ 2015-16
ಯೋಜನೆಯ ಪ್ರಯೋಜನಗಳು
  • ಗರಿಷ್ಠ ಸಾಲದ ಮೊತ್ತ ರೂ. ಬ್ಯಾಂಕ್‌ಗಳಿಂದ ಯೋಜನೆಯಡಿ 3,00,000 ನೀಡಲಾಗುತ್ತದೆ.

    *  ಈ ಯೋಜನೆಯಡಿ ಅಂಗವಿಕಲರು / ವಿಧವೆಯರಿಗೆ 30% ಅಥವಾ ಗನಿಷ್ಠ ಮೊತ್ತ Rs 90,000 ರ ಸಾಲವು ನೀಡಲಾಗುವುದು.

* ಪರಿಶಿಷ್ಟ ಜಾತಿ ಮತ್ತು ಪಂಗಡದ  ಮಹಿಳೆಯರಿಗೆ 50% ಅಥವಾ ಗರಿಷ್ಠ 1,50,000 ರೂ.

ಫಲಾನುಭವಿಗಳು ಕರ್ನಾಟಕ ರಾಜ್ಯದ ಮಹಿಳೆಯರು.
ನೋಡಲ್ ವಿಭಾಗ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ.
ಅರ್ಜಿಯ ನಮೂನೆ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವುದು.

 

ಯೋಜನೆಯ ಸಂಕ್ಷಿಪ್ತ ವಿವರಣೆ

  • ಕರ್ನಾಟಕ ಸರ್ಕಾರವು ಈ ಯೋಜನೆಯನ್ನು ನಿರುದ್ಯೋಗ ಮಹಿಳೆಯರಿಗೆ ಸ್ವಯಂ ಉದ್ಯೋಗಿ ಮಾಡಲು ಈ ಯೋಜನೆಯನ್ನು ಜಾರಿಗೆ ತಂದಿದೆ.
  • ಕರ್ನಾಟಕ ಉದ್ಯೋಗಿನಿ ಯೋಜನೆಯನ್ನು 2015-16 ರಂದು ಜಾರಿಗೆ ತರಲಾಯಿತು.
  • ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈ ಯೋಜನೆಯನ್ನು ಜಾರಿಗೊಳಿಸಿ ಸಾಲ ಸೌಲಭ್ಯ ನೀಡುತ್ತಿದೆ.

    ಇದನ್ನೂ ಓದಿ:- ಉದ್ಯೋಗಿನಿ ಯೋಜನೆಯಡಿ ಸರ್ಕಾರದಿಂದ ಮಹಿಳೆಯರಿಗೆ ಸಬ್ಸಿಡಿ ಮುಖಾಂತರ ೩ ಲಕ್ಷ ದೊರೆಯಲಿದೆ!!

    ಕರ್ನಾಟಕ ಉದ್ಯೋಗಿನಿ ಯೋಜನೆ ಉದ್ದೇಶ ಈ ಕೆಳಗಿನಂತಿದೆ :

    ಮಹಿಳಾ ಉದ್ಯಮಿಗಳು ಹಣದ ಲೇವಾದೇವಿದಾರರಿಂದ ಹೆಚ್ಚಿನ ಬಡ್ಡಿದರದಲ್ಲಿ ಹಣವನ್ನು ಎರವಲು ಪಡೆಯುವುದನ್ನು ತಡೆಯಲು.ನಿಗಮದಿಂದ ಸಹಾಯಧನ ನೀಡಲು ಬ್ಯಾಂಕುಗಳು ಹಾಗೂ ಇತರ ಸಂಸ್ಥೆಗಳಿಂದ ಸಾಲವನ್ನು ಒದಗಿಸುತ್ತ ಮಹಿಳೆಯರನ್ನು ಸಬಲೀಕರಣಗೊಳಿಸುವುದು.ವ್ಯಾಪಾರ ಮತ್ತು ಸೇವಾ ವಲಯದಲ್ಲಿ ಮಹಿಳೆಯರಿಗೆ ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬನೆಯನ್ನು ಪಡೆಯಲು ಸಹಾಯ ಮಾಡುವುದು.


    ಕರ್ನಾಟಕ ಉದ್ಯೋಗಿನಿ ಯೋಜನೆಯಡಿ ಪಡೆಯಬಹುದಾದ ಫಲಾನುಭವಗಳು ಈ ಕೆಳಗಿನಂತಿವೆ :-

  • ಗರಿಷ್ಠ ಸಾಲದ ಮೊತ್ತ Rs. 3,00,000 ಈ ಯೋಜನೆ ಅಡಿ ಬ್ಯಾಂಕುಗಳಿಂದ ಪಡೆಯಬಹುದು.
  • 30% ಅಥವಾ ಗರಿಷ್ಠ Rs 90,000 ಸಾಲದ ಮೊತ್ತವು ವಿಧವೇ ಅಥವಾ ಅಂಗವಿಕಲರಾದ ಮಹಿಳೆಯರಿಗೆ ನೀಡಲಾಗುವುದು.
  • 50% ಅಥವಾ ಗರಿಷ್ಠ Rs 1,50,000 ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗಗಳಿಗೆ ನೀಡಲಾಗುವುದು.

    ಕರ್ನಾಟಕ ಉದ್ಯೋಗಿನಿ ಯೋಜನೆ ಸೆಹತ್ ಯೋಜನೆಯಡಿ ಅರ್ಹರಾಗಿರುತ್ತಾರೆ : 

  • ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು.
  • ಮಹಿಳೆಯರ ವಯಸ್ಸು 18 ರಿಂದ 55 ಆಗಿರಬೇಕು.
  • ಪರಿಶಿಷ್ಟ ಜಾತಿ ಹಾಗೂ ಪಂಗಡ ವರ್ಗಗಳಿಗೆ ವಾರ್ಷಿಕ ಇನ್ಕಮ್ ಎರಡು ಲಕ್ಷಕ್ಕಿಂತ ಕಡಿಮೆ ಇರಬೇಕು.
  • ಸಾಮಾನ್ಯ ವರ್ಗದ ವಾರ್ಷಿಕ ಆದಾಯ ರೂ.1.5 ಲಕ್ಷದೊಳಗಿರಬೇಕು.
  • ಸಾಲ ಮಂಜೂರಾದ ನಂತರ, ಸಾಲ ಬಿಡುಗಡೆಗೆ ಮುನ್ನ ಈ ಮಹಿಳೆಯರಿಗೆ 3 ರಿಂದ 6 ದಿನಗಳ ಕಾಲ EDP ತರಬೇತಿ ನೀಡಲಾಗುತ್ತದೆ.

    ಅರ್ಹ ಮಹಿಳೆಯರು ಕರ್ನಾಟಕ ಉದ್ಯೋಗಿನಿ ಯೋಜನೆಯಲ್ಲಿ ಫಲಾನುಭವಿಯಾಗಲು ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗಿನಂತಿರುತ್ತದೆ :-.
    ಆಫ್ ಲೈನ್ ಮೂಲಕ ಅರ್ಜಿಯ ನಮೂನೆತುಂಬುವುದು.

    ಕರ್ನಾಟಕ ಉದ್ಯೋಗಿನಿ ಯೋಜನೆಯ ಪ್ರಯೋಜನಗಳು:-

    ಕರ್ನಾಟಕ ಉದ್ಯೋಗಿನಿ ಯೋಜನೆಯ ಪ್ರಯೋಜನಗಳು ಈ ಕೆಳಗಿನಂತಿವೆ :-

  • ಗರಿಷ್ಠ ಸಾಲದ ಮೊತ್ತ Rs. 3,00,000 ಈ ಯೋಜನೆ ಅಡಿ ಬ್ಯಾಂಕುಗಳಿಂದ ಪಡೆಯಬಹುದು.
  • 30% ಅಥವಾ ಗರಿಷ್ಠ Rs 90,000 ಸಾಲದ ಮೊತ್ತವು ವಿಧವೇ ಅಥವಾ ಅಂಗವಿಕಲರಾದ ಮಹಿಳೆಯರಿಗೆ ನೀಡಲಾಗುವುದು.
  • 50% ಅಥವಾ ಗರಿಷ್ಠ Rs 1,50,000 ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗಗಳಿಗೆ ನೀಡಲಾಗುವುದು.

    ಅರ್ಹತೆ

    ಕೆಳಗಿನ ವ್ಯಕ್ತಿಗಳು ಕರ್ನಾಟಕ ಉದ್ಯೋಗಿನಿ ಯೋಜನೆ ಸೆಹತ್ ಯೋಜನೆಯಡಿ ಅರ್ಹರಾಗಿರುತ್ತಾರೆ:

  • ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು.
  • ಮಹಿಳೆಯರ ವಯಸ್ಸು 18 ರಿಂದ 55 ಆಗಿರಬೇಕು.
  • ಪರಿಶಿಷ್ಟ ಜಾತಿ ಹಾಗೂ ಪಂಗಡ ವರ್ಗಗಳಿಗೆ ವಾರ್ಷಿಕ ಇನ್ಕಮ್ ಎರಡು ಲಕ್ಷಕ್ಕಿಂತ ಕಡಿಮೆ ಇರಬೇಕು.
  • ಸಾಮಾನ್ಯ ವರ್ಗದ ವಾರ್ಷಿಕ ಆದಾಯ ರೂ.1.5 ಲಕ್ಷದೊಳಗಿರಬೇಕು.

    ಅಗತ್ಯವಿರುವ ದಾಖಲೆಗಳು

    ಉದ್ಯೋಗಿನಿ ಯೋಜನೆಯಲ್ಲಿ ನೊಂದಾಯಿಸಲು ಬೇಕಾಗಿರುವ ದಾಖಲೆಗಳು ಈ ಕೆಳಗಿನಂತಿವೆ :-

  • ಅರ್ಜಿದಾರರ ಆಧಾರ್ ಕಾರ್ಡ್.
  • ಜನನ ಪ್ರಮಾಣಪತ್ರ.
  • ವಿಳಾಸ ಮತ್ತು ಆದಾಯದ ಪುರಾವೆ.
  • ಬ್ಯಾಂಕ್ ಪಾಸ್ ಬುಕ್ ನ ಪ್ರತಿ.
  • ಬ್ಯಾಂಕ್/NBFC ಗೆ ಅಗತ್ಯವಿರುವ ಯಾವುದೇ ಇತರ ದಾಖಲೆ.
  • ಜಾತಿ ಪ್ರಮಾಣಪತ್ರ, ಅನ್ವಯಿಸಿದರೆ.
  • BPL ಕಾರ್ಡ್ ಮತ್ತು ಪಡಿತರ ಚೀಟಿ (ಅರ್ಜಿದಾರರು ಬಡತನ ರೇಖೆಗಿಂತ ಕೆಳಗಿದ್ದಾರೆ).
    ಅರ್ಜಿ ಸಲ್ಲಿಸುವ ವಿಧಾನ
    • ಅರ್ಹ ಮಹಿಳೆಯರು ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಯ ಸಹಾಯದೊಂದಿಗೆ ಈ ಅರ್ಜಿಯನ್ನು ಸಲ್ಲಿಸಬಹುದು.
    • ಶಿಶು ಅಭಿವೃದ್ಧಿ ಇಲಾಖೆಯಲ್ಲಿ ಅರ್ಜಿಯ ಮಾರ್ಗಸೂಚಿಯು ಪಡೆಯಬಹುದು.

Leave a Comment