ಕಸದ ಲಾರಿಗೆ ಸ್ನೇಹಿತರು ಬಲಿ! ಮದ್ವೆ ಫಿಕ್ಸ್ ಆದ ಹುಡುಗಿ ಇನ್ನಿಲ್ಲ.
ಇತ್ತೀಚೆಗೆ ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುವಾಗ ಆತಂಕದಲ್ಲೇ ಓಡಾಡುವಂತ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ.
ನಿಮ್ಮೆಲ್ಲರಿಗೂ ಗೊತ್ತೇ ಇದೆ. ಇತ್ತೀಚಿಗೆ ಬಿಎಂಟಿಸಿ ಅಪಘಾತಗಳ ಸಂಖ್ಯೆ ದಿನೇ ದಿನೇ ಜಾಸ್ತಿ ಆಗ್ತಾ ಇದೆ. ಮಾಡದ ತಪ್ಪಿಗೆ ಬಿಎಂಟಿಸಿ ಡ್ರೈವರ್ ಗಳ ನಿರ್ಲಕ್ಷತನದಿಂದ ಅದೆಷ್ಟೋ ಜನ ಬಲಿಯಾಗಿದ್ದಾರೆ.
ಹಾಗಂದ ಮಾತ್ರಕ್ಕೆ ಎಲ್ಲಾ ಡ್ರೈವರ್ಸ್‌ಗಳು ಹಾಗೆ ಅಂತಲ್ಲ. ಒಂದಷ್ಟು ಮಂದಿ ಅದ್ಭುತವಾಗಿ ಕಾರ್ಯನಿರ್ವಹಣೆಯನ್ನು ಮಾಡುತ್ತಾರೆ. ಒಂದಿಷ್ಟು ಮಂದಿ ನಿರ್ಲಕ್ಷತನದಿಂದ ಇನ್ಯಾರದ್ದೋ ಮನೆ ಮಕ್ಕಳು ಬಲಿ ಆಗುತ್ತಿದ್ದಾರೆ.
ಇನ್ನೊಂದು ಕಡೆಯಿಂದ ಈ ಬಿಬಿಎಂಪಿ ಕಸದ ಲಾರಿ. ಆ ಕಸದ ಲಾರಿಗೆ ಸಿಕ್ಕಿ ಇತ್ತೀಚಿನ ದಿನಗಳಲ್ಲಿ ಅದೆಷ್ಟೋ ಮಂದಿ ತಮ್ಮ ಪ್ರಾಣವನ್ನು ಕಳಕೊಂಡ ಬಿಟ್ಟಿದ್ದಾರೆ. ಹೀಗಾಗಿ ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುವ ಸಂದರ್ಭದಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕು.
ಸ್ವಲ್ಪ ಎಚ್ಚರ ತಪ್ಪಿದರೂ ಕೂಡ ಏನು ಬೇಕಾದರೂ ಆಗಬಹುದು ಎನ್ನುವಂಥ ಸ್ಥಿತಿ ಸದ್ಯಕ್ಕಿದೆ. ಯಾಕೆ ಮಾತನ್ನ ಹೇಳ್ತಾ ಇದ್ದೀನಿ ಅಂದ್ರೆ ನಿನ್ನ ರಾತ್ರಿ 8:00 ಮುಕ್ಕಾಲರ ಸುಮಾರಿಗೆ ಅಂತದ್ದೇ ಒಂದು ಘೋರ ದುರಂತ ಸಂಭವಿಸಿಬಿಟ್ಟಿದೆ. ತಾವು ಮಾಡಿದಂತಹ ತಪ್ಪಿಗೆ ಯಾವುದೇ ರೀತಿಯಲ್ಲೂ ಕೂಡ ಇದು ಮಾಡಿದ್ರು ಕೂಡ.
ಸರಿಯಾಗಿ ರಸ್ತೆಯಲ್ಲಿ ಹೋಗ್ತಾ ಇದ್ರು ಕೂಡ ಇಬ್ಬರು ಕಸದ ಲಾರಿಗೆ ಬಳಿ ಆಗಿಬಿಟ್ಟಿದ್ದಾರೆ. ಓರ್ವ ಯುವತಿ ಶಿಲ್ಪಾ ಅಂತ ಹಾಗೆ ಓರ್ವ ಯುವಕ ಪ್ರಶಾಂತ ಇಬ್ಬರು ಸ್ನೇಹಿತರು. ಅವರಿಬ್ಬರು ಕೂಡ ಕಸದ ಲಾರಿ ಚಾಲಕನ ಬೇಜವಾಬ್ದಾರಿತನಕ್ಕೆ ಬಲಿ ಆಗಿದ್ದಾರೆ.
ಪ್ರಾಣ ಕಳಕೊಂಡಿದ್ದಾರೆ.
ಕಸದ ಲಾರಿಗೆ ಸ್ನೇಹಿತರು ಬಲಿ ಏನಿದು ಘಟನೆ ಎನ್ನುವ ವಿವರವನ್ನು ಗಮನಿಸೋಣ.
ಹೊರಡೋಕೆ ರೆಡಿಯಾಗಿ ಅಡ್ರೆಸ್ ಖಂಡಿತ ಕೆಳಗಿದೆ. ಈ ಘಟನೆಯನ್ನ ನಿಮ್ಮ ಮುಂದೆ ಇದಕ್ಕೆ ಕಾರಣ ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಪ್ರತಿಯೊಬ್ಬರು ಕೂಡ ವೋಟ್ ಮಾಡಲೇಬೇಕಾಗುತ್ತೆ. ಜೊತೆಗೆ ಇಂತಹ ಘಟನೆಗಳು ಆಗ್ತಿರೋದ್ರಿಂದ ನಾವು ಎಚ್ಚರಿಕೆಯಿಂದ ಇರಲೇಬೇಕಾಗುತ್ತೆ.
ಮುಂದುಗಡೆ ಆ ಯುವತಿಯ ಹೆಸರು ಶಿಲ್ಪಾ ಅಂತ ಮೂಲತಃ ಆಂಧ್ರದ ಹಿಂದೂಪುರ ನಿವಾಸಿ ಆಕೆ ಸಾಫ್ಟ್‌ವೇರ್ ಇಂಜಿನಿಯರ್ ಟಿ ಸಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಅಂತ ಹೆಣ್ಣು ಮಗಳು ಇತ್ತೀಚೆಗಷ್ಟೇ ಆಕೆಗೆ ಮದುವೆ ಕೂಡ ಫಿಕ್ಸ್ ಆಗಿತ್ತು. ಮದುವೆಗೆ ಸಂಬಂಧಪಟ್ಟ ಹಾಗೆ ಮನೆಯಲ್ಲಿ ಖುಷಿ ಖುಷಿಯಾಗಿ ತಯಾರಿಯನ್ನು ಕೂಡ ಮಾಡಿಕೊಳ್ತಾ ಇದ್ರು. ಇನ್ನು ಸ್ವಲ್ಪ ದಿನಗಳಲ್ಲಿ ಆ ಯುವತಿಯ ಮದುವೆ ಇಪ್ಪತೈದು ರಿಂದ 26 ವಯಸ್ಸಿನ ಆಸುಪಾಸು
ಅವರ ತಂದೆ ಗಾರೆ ಕೆಲಸವನ್ನು ಮಾಡಿಕೊಂಡು ಬಹಳ ಕಷ್ಟಪಟ್ಟು ಮಗಳನ್ನ ಸಾಕಿ ಬೆಳೆಸಿದರು. ಬಹಳ ಚೆನ್ನಾಗಿದ್ರೂ ಮಗಳಿಗೆ ಅದಕ್ಕೆ ತಕ್ಕ ಹಾಗೆ ಒಳ್ಳೆ ಕೆಲಸವು ಕೂಡ ಬೆಂಗಳೂರಲ್ಲಿ ಸಿಕ್ಕಿತು. ಆರಾಮಾಗಿ ಬೆಂಗಳೂರಿನ ಪಿಜಿಯೊಂದರಲ್ಲಿ ನಾಗವಾರ ಸಮೀಪ ಪಿಯುನಲ್ಲಿ ಕಾಲ ಕಳೆದಿದ್ದ ಹೆಣ್ಣು ಮಗಳು ಈ ಶಿಲ್ಪಾಳ ಸ್ನೇಹಿತ ಪ್ರಶಾಂತ ಮೂಲತಃ ಬಾಣಸವಾಡಿ ನಿವಾಸಿ ಪ್ರಶಾಂತ್ ಕೂಡ ಮನೆಯಲ್ಲಿ ತಕ್ಕಮಟ್ಟಿಗೆ ಇದ್ದಂತವರು.
ಪ್ರಶಾಂತ್ ಕೂಡ ಟಿಸಿಎಸ್ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಶಿಲ್ಪ ಹಾಗೂ ಪ್ರಶಾಂತ್ ಇಬ್ಬರು ಕೂಡ ಸ್ನೇಹಿತರು. ಪ್ರಶಾಂತ್ ನ ಹಾರ್ಲಿ ಡೇವಿಡ್ ಸನ್ ಬೈಕ್ ನಲ್ಲಿ ಇಬ್ಬರು ಕೂಡ ಭಾನುವಾರದ ಆದಂತ ಕಾರಣಕ್ಕಾಗಿ ರಾತ್ರಿ ಊಟಕ್ಕೆ ಅಂತ ಹೇಳಿ ಹೊರಗಡೆ ಬಂದಿದ್ದಾರೆ.
ಹೀಗೆ ಹೊರಗಡೆ ಬಂದು ರಿ ಕೆ ಆರ್ ಸರ್ಕಲ್ ಬಳಿ ಹೆಚ್ಚುಕಡಮೆ 0.75 ಸುಮಾರಿಗೆ ಬಂದಿದ್ದಾರೆ. ತಮ್ಮ ಪಾಡಿಗೆ ತಾವು ರಸ್ತೆಯ ಒಂದು ಬದಿಯಲ್ಲಿ ಮಾತಾಡಿಕೊಂಡು ಬೈಕ್ ನಲ್ಲಿ ಹೋಗ್ತಾ ಇದ್ರು. ಹಾಗಾಗಿ ಇದ್ದಕ್ಕಿದ್ದ ಹಾಗೆ ಹಿಂದ್ಗಡೆಯಿಂದ ಕಸದ ಲಾರಿ ಬರುತ್ತೆ.ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಬೈಕ್ ಸವಾರರದ್ದು ಅಥವಾ ಬೈಕ್‌ನ ಓದುತ್ತಿದ್ದಂತೆ ಪ್ರಶಾಂತ್ ಯಾವುದೇ ರೀತಿಯಲ್ಲೂ ಕೂಡ ತಪ್ಪು ಮಾಡಿಲ್ಲ. ತನ್ನ ಪಾಡಿಗೆ ತಾನು ಆತ ರಸ್ತೆಯ ಒಂದು ಬದಿಯಲ್ಲಿ ಹೋಗ್ತಿದ್ದ ಹಿನ್ನಡೆಯಿಂದ ಕಸದ ಲಾರಿ ಬರುತ್ತೆ. ಬಹಳ ವೇಗವಾಗಿ ಆತ ಬರ್ತಾನಂತೆ ಬರುತ್ತಿದ್ದಂತೆ ಅವನಿಗೆ ತಕ್ಷಣ ಕಂಟ್ರೋಲ್ ತಪ್ಪಿ ಬಿಟ್ಟಿದೆ.
ಕಂಟ್ರೋಲ್ ತಪ್ಪಿದ ಪರಿಣಾಮ ಮುಂದೆ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದು ಬಿಟ್ಟಿದ್ದಾರೆ.
ಇದನ್ನೂ ಓದಿ : ಶೌಚಾಲಯವನ್ನು ಮುಖ್ಯ ಯೋಜನಯಾಗಿ ರೂಪಿಸಿದರೂ ಹಲವು ಶಾಲೆಗಳಲ್ಲಿ ಅದು ಮರೀಚಿಕೆಯಾಗಿದೆ
ಡಿಕ್ಕಿ ಹೊಡೆದ ಇದ್ದ ಹಾಗೆ ಪ್ರಶಾಂತ್ ಅದೇ ರೀತಿಯಾಗಿ ಶಿಲ್ಪ ರಸ್ತೆಯ ಒಂದು ಬದಿಗೆ ಬಿದ್ದಿದ್ದಾರೆ. ಬೈಕ್ ಇನ್ನೊಂದು ಬದಿಗೆ ಬಿದ್ದಿದೆ. ಲಾರಿ ಚಾಲಕ ಆಗಲಾದರೂ ಬ್ರೆಡ್ ಹಾಕಿದ್ರೆ ಇವರಿಬ್ಬರ ಪ್ರಾಣ ಉಳಿಯುತ್ತಿತ್ತು.
ಕಸದ ಲಾರಿಗೆ ಸ್ನೇಹಿತರು ಬಲಿ!
ಆದರೆ ಆತ ಬಹಳ ವೇಗವಾಗಿ ದಂತ ಕಾರಣಕ್ಕಾಗಿ ಆತನಿಗೆ ಕಂಟ್ರೋಲ್ ಸಿಕ್ಕಿಲ್ಲ. ಆ ಲಾರಿಯ ಅಂದ್ರೆ ಕಸದ ಲಾರಿಯ ಹಿಂಬದಿಯ ಟೈರ್ ಗೆ ಇವರಿಬ್ಬರು ಕೂಡ ಸಿಕ್ಕಾಕೊಂಡಿದ್ದಾರೆ. ಪ್ರಶಾಂತ ಹಾಗೆ ಶಿಲ್ಪ ಹೆಚ್ಚುಕಡಿಮೆ 10 ಮೀಟರ್ ದೂರ, ಆ ಲಾರಿ ಇಬ್ಬರು ಕೂಡ ಹಾಗೆ ಎಳ್ಕೊಂಡು ಹೋಗಿ ಬಿಟ್ಟಿದ್ದೆ.
ವಿಪರೀತವಾದ ರಕ್ತಸ್ರಾವವಾಗಿದೆ ತಕ್ಷಣ ಅವರನ್ನ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಪಟ್ಟಿದ್ದಾರೆ. ಆದರೆ ಅಷ್ಟೊಂದು ಆಗಿ
ಇಬ್ಬರ ಪ್ರಾಣ ಪಕ್ಷಿ ಕೂಡ ಹೋಗಿಬಿಟ್ಟಿದೆ. ತಾವು ಮಾಡಿದಂತಹ ತಪ್ಪಿಗೆ ಇಬ್ಬರು ಕೂಡ ಈಗ ಬಳಿ ಆಗುವಂತ ಸ್ಥಿತಿ ಎದುರಾಗಿದೆ. ಇನ್ನೊಂದು ಕಡೆ ಇಷ್ಟೆಲ್ಲಾ ಆಗ್ತಾ ಇದ್ದ ಹಾಗೆ ಲಾರಿ ಚಾಲಕ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
ಅದಾದ ಬಳಿಕ ಈ ಪ್ರಶಾಂತ್ ಪೋಷಕರು ಕೂಡ ಸ್ಥಳಕ್ಕೆ ಬಂದ್ರು. ಲಾರಿ ಚಾಲಕನ ವಿರುದ್ಧ ಆಕ್ರೋಶವನ್ನು ಹೊರಹಾಕಿದರು. ಪೊಲೀಸರ ಬಳಿ ಅವರು ಕೇಳಿದ್ರು, ಪೊಲೀಸರಲ್ಲಿ ಕೂಡ ಸರಿಯಾದ ರೀತಿ ಪ್ರತಿಕ್ರಿಯೆ ಬರಲಿಲ್ಲ.
ಈ ಕಾರಣಕ್ಕಾಗಿ ಅವರು ಆಕ್ರೋಶವನ್ನ ಹೊರಹಾಕಿದ್ದಾರೆ. ಲಾರಿ ಚಾಲಕನ ಕೈ ಕೊಡಲೇಬೇಕು, ಇಲ್ಲ ಅಂದ್ರೆ ನಾವು ಕುಟುಂಬ ಪೂರ್ತಿ ಕುತ್ತಿಗೆಯನ್ನುಕೊಳ್ತೀವಿ ಅನ್ನುವ ರೀತಿಯಲ್ಲಿ ಪ್ರತಿಭಟನೆ ಕೂಡ ನಡೆಸಿದ್ರು. ಸದ್ಯ ತೀವ್ರವಾದಂತ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
ಇದು ನಡೆದಿರುವಂತಹ ಘಟನೆಯಿದು. ಸದ್ಯ ಬೆಂಗಳೂರಿನಲ್ಲಿ ಬಹಳ ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿರುವಂತೆ ಇದ ಕೂಡ ಹೌದು. ಯಾಕೆ ಈ ಪರಿಯಾಗಿ ಸುದ್ದಿಯಾಗಿತ್ತು.
ಸದ್ದು ಮಾಡ್ತಿದೆ ಅಂದ್ರೆ ಇದು ಪ್ರಥಮ ಘಟನೆಯಲ್ಲ. ಮತ್ತೆ ಮತ್ತೆ ನಾವು ಬೆಂಗಳೂರಿನಲ್ಲಿ ಇಂತಹ ಇನ್ಸಿಡೆಂಟ್ ಗಳನ್ನ ನೋಡ್ತಾನೇ ಇದೀವಿ. ಇಂತಹ ಇನ್ಸಿಡೆಂಟಲಿಗೆ ಸದ್ಯಕ್ಕಂತೂ ಬ್ರೇಕ್ ಬೀಳುವ ಲಕ್ಷಣಗಳು ಕಾಣಿಸ್ತಾನೆ ಇಲ್ಲ.
ಈಗ ಲಾರಿ ಚಾಲಕನ ಬಗ್ಗೆ ಸಾಕಷ್ಟು ಅನುಮಾನ ಮೂಡುತ್ತಿದೆ. ಇನ್ ಟು ಮುಕ್ಕಾಲು ಅಂದರೆ ಅದನ್ನು ಬಹಳ ಸಮಯ ಆಗಿಲ್ಲ. ಎಂಟು ಮುಕ್ಕಾಲ ಸುಮಾರಿಗೆ ಇಡೀ ಬೆಂಗಳೂರೇ ಹೆಚ್ಚು ಇರುತ್ತಿತ್ತು.
ಇದು ಬೆಂಗಳೂರು ವಿಪರೀತವಾಗಿ ಆಗುತ್ತೆ. ನಿಮ್ಮೆಲ್ಲರಿಗೂ ಕೂಡ ಗೊತ್ತಿದೆ ಅಂದ್ರೆ ಈ ಮಧ್ಯರಾತ್ರಿಯಾದ ಸಂದರ್ಭ ಅಂತಾದ್ರೆ
1 ಗಂಟೆ ಆಯ್ತು ಅಂದ್ರೆ ನಿದ್ರೆಯಲ್ಲಿತ್ತು ಅಥವಾ ಇನ್ನೊಂದು ಮಗದೊಂದು ಏನಾದರೂ ಕಾರಣ ಕೊಡಬಹುದು. ಎಂಟು ಖ ರ ಸುಮಾರಿಗೆ ಏನೂ ಆಗಿರುವುದಿಲ್ಲ. ಹೀಗಾಗಿ ಡ್ರೈವರ್ ಬಗ್ಗೆ ಅನುಮಾನ ಏನಪ್ಪ ಅಂದ್ರೆ ಆತ ಡ್ರಿಂಕ್ ಅಂಡ್ ಡ್ರೈವ್ ಮಾಡಿರಬಹುದು.
ಆದರೆ ಆತ ಅಲ್ಲಿನ ಸೇವನೆ ಮಾಡಿ ಭಾನುವಾರ ಬೇರೆ ವೀಕೆಂಡ್ ಬೇರೆ. ಹೀಗಾಗಿ ಕಸದ ಲಾರಿಯ ನೋಡ್ಕೊಂಡು ಬರ್ತಾ ಇರೋದು ಈ ಕಾರಣಕ್ಕಾಗಿ ಆತನಿಗೆ ಕಣ್ತಪ್ಪಿರಬಹುದು ಅಂತ ಹೇಳಿ.