ಪೋಡಿ ಮುಕ್ತ ತಾಲೂಕು ನಮ್ಮ ಗುರಿ
ರೈತರು ತಮ್ಮ ಜಮೀನು ಸಮಸ್ಯೆಗಳ ಪರಿ ಹಾರಕ್ಕಾಗಿ ಕಚೇರಿಗಳ ಸುತ್ತ ಅಲೆಯುವುದನ್ನು ತಲುಪಿಸುವ ದರಖಾಸ್ತು ಪೋಡಿ ಅಭಿಯಾನ ಪ್ರಥಮವಾಗಿ ಸೂಲಿಬೆಲೆ ಹೋಬಳಿಯಲ್ಲಿ ಆರಂಭವಾಗಿದ್ದು, 202 ರೈತರ ಮನೆ ಬಾಗಿಲಿಗೆ ಪೋಡಿ ದುರಸ್ತಿಯ ಹೊಸ ದಾಖಲೆಗಳನ್ನು ವಿತರಿಸಿದ್ದೇವೆ. ರಾಜ್ಯದಲ್ಲಿ ಪೋಡಿ ಮುಕ್ತ ತಾಲೂಕು ನಮ್ಮದಾಗಬೇಕು ಎಂಬ ಗುರಿಯಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಸೂಲಿಬೆಲೆ ಹೋಬಳಿ ಬೆಂಡಿಗಾನಹಳ್ಳಿಯ ಚೌಡೇಶ್ವರಿ ದೇಗುಲ ಆವರಣದಲ್ಲಿ ಹಮ್ಮಿ ಕೊಂಡಿದ್ದ ದರಖಾಸ್ತು ಪೋಡಿ ಹೊಸ ದಾಖಲೆಗಳೂ ವಿತರಣೆ, ಕಾಠ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಲವಾರು ವರ್ಷಗಳಿಂದ ರೈತರು ತಮ್ಮ ಭೂಮಿ ದಾಖಲೆಗಳು ಪೋಡಿ ದುರಸ್ತಿಯಾದೆ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದು ಇದರ ನಿವಾರಣೆಗಾಗಿ ಕಾಂಗ್ರೆಸ್ ಸರಕಾರ ವುದು ಪ್ರಥಮ ಎಂದರು. ಕಂದಾಯ ಇಲಾಖೆ ಮತ್ತು ಭೂಮಾಪನಇಲಾಖೆ ಜಂಟಿ ಸಹಯೋಗದಲ್ಲಿ ದರಖಾಸ್ತು ಪೋಡಿ ಅಭಿಯಾನ ಹಮ್ಮಿಕೊಂಡಿದೆ. ಪ್ರಥಮ ಹಂತವಾಗಿ ಸೂಲಿಬೆಲೆ ಹೋಬಳಿಯ 9 ಗ್ರಾಮಗಳಲ್ಲಿ 202 ರೈತರ ಜಮೀ ನುಗಳ ಪೋಡಿ ಮಾಡಿ, ಆಕಾರ ಬಂದು ಸಮೇತ ಹೊಸ ದಾಖಲೆಗಳನ್ನು ನೀಡಿದ್ದೇವೆ. ಇದರಿಂದ ರೈತರ ಭೂಮಿ ಬೆಲೆ ದುಪ್ಪಟ್ಟಾಗಿ ಅನುಕೂಲವಾಗಿದೆ. ಇಡೀ ರಾಜ್ಯದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಅಭಿಯಾನದಡಿ ಪೋಡಿ ಮಾಡಿ ದಾಖಲೆಗಳನ್ನು ನೀಡುತ್ತಿರು.
ಇದನ್ನೂ ಓದಿ: ಕರ್ನಾಟಕ ಸ್ವರ್ಣ ಸಿಕ್ಸರ್ ಅರ್ಧಶತಕ ದಾಟಿದ ಪದಕ ಬೇಟೆ
ವಾಗಲಿ: ತಾಲೂಕಿನ 5 ಹೋಬಳಿಗಳಲ್ಲಿ ಕಂದಾಯ ಅಧಿಕಾರಿಗಳು ಪ್ರತಿ ವಾರ 1 ಗ್ರಾಮ ಆಯ್ಕೆ ಮಾಡಿಕೊಂಡು ಪೋಡಿ ಮುಕ್ತ ಮಾಡಬೇಕು. ಈ ಪ್ರಕ್ರಿಯೆ ನಿರಂತರ ನಡೆ ಸುವ ಮೂಲಕ ಅಧಿಕಾರಿಗಳು ಹೊಸಕೋಟೆ ತಾಲೂಕನ್ನು ರಾಜ್ಯದಲ್ಲೇ ಪೋಡಿ ಮುಕ್ತ ತಾಲೂಕನ್ನಾಗಿಸುವ ಗುರಿ ಇಟ್ಟುಕೊಂಡು ಕೆಲಸ ಮಾಡಬೇಕು ಸೂಚನೆ ನೀಡಿದರು.
ತಹಸೀಲ್ದಾರ್ ಸೋಮಶೇಖರ್ ಮಾತ ನಾಡಿ, ಕಂದಾಯ ಇಲಾಖೆಯ 15ಕ್ಕೂ ಹೆಚ್ಚು ಯೋಜನೆಗಳನ್ನು ರೈತರ ಮನೆಗೆ ಬಾಗಿಲಿಗೆ ಕಲುಪಿಸುವ ಕಾರ್ಯ ಮಾಡುತ್ತಿದ್ದೇವೆಪೋಡಿ ಮುಕ್ತ ತಾಲೂಕನ್ನಾಗಿ ಮಾಡುವ ಅರಿಯೊಂದಿಗೆ ಇಡೀ ಕಾಯಿರಿರಾಜ್ ಕೆಲಸ ಮಾಡಿ ರೈತರ ಮನೆ ಬಾಗಿಲಿಗೆ ಹೊಸ ದಾಖಲೆಗಳನ್ನು ನೀಡಿದ್ದೇವೆ. ರೈತರ ಸಮಸ್ಯೆ ಗಳನ್ನು ಪರಿಹರಿಸುವುದು ನಮ್ಮ ಮುಖ್ಯ ಗುರಿ ಎಂದರು.
ಹಿರಿಯ ಮುಖಂಡ ಬಿ.ಎನ್. ಗೋಪಾಲ ಗೌಡ, ಯುವ ಮುಖಂಡ ಬಿ.ಜಿ. ನಾರಾ ಯಣಗೌಡ, ಇಒ ಡಾ. ಸಿ.ಎನ್ ನಾರಾಯಣಸ್ವಾಮಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಸಂತೋಷ್ ಮಾತನಾಡಿದರು.