ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ 17 ವರ್ಷದ ಹೆಣ್ಣು ಮಗಳಿಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪ
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ 17 ವರ್ಷದ ಹೆಣ್ಣು ಮಗಳಿಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪ ಕೇಳಿ ಬಂದಿತ್ತು. ಲೈಂಗಿಕ ಕಿರುಕುಳವನ್ನು ಕೊಟ್ಟು ಇನ್ನು ಅಂತಹ ಆರೋಪಕ್ಕೆ ಪುಷ್ಟಿ ನೀಡುವಂತೆ ಅಥವಾ ಆರೋಪಕ್ಕೆ ಸಾಕ್ಷಿ ಎನ್ನುವಂತೆ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದಾದ ಬಳಿಕ ಬಿ ಎಸ್ ಯಡಿಯೂರಪ್ಪನವರ ವಿರುದ್ಧ ಪೋಕ್ಸೋ ಕೇಸು ದಾಖಲಾಗಿತ್ತು. ಇನ್ನೇನು ಯಡಿಯೂರಪ್ಪನವರಆಗಿ ಬಿಟ್ಟಿತು ಅನ್ನುವಾಗ ಕೋರ್ಟ್ ಅವರಿಗೆ ರಕ್ಷಣೆಯನ್ನೂ ಕೊಟ್ಟಿತ್ತು. ಹೀಗಾಗಿ ಬಿ. ಎಸ್.ಯಡಿಯೂರಪ್ಪ ಅರೆಸ್ಟ್ ಆಗೋದ್ರಿಂದ ಸ್ವಲ್ಪದರಲ್ಲೇ ಬಚಾವಾಗಿ ಬಿಟ್ಟಿದ್ದರು. ಇದು ಪೋಕ್ಸೋ ಪ್ರಕರಣ ಆಗಿರುವಂತಹ ಕಾರಣಕ್ಕಾಗಿ ಅತ್ಯಂತ ಗಂಭೀರವಾದ ಪ್ರಕರಣ. ಆ ಪ್ರಕರಣ ಸಂಬಂಧ ಪಟ್ಟ ಹಾಗೆ ಸಾಕಷ್ಟು ಬೆಳವಣಿಗೆ ಆಗ್ತಿದೆ. ಇದರ ನಡುವೆ ಇದೀಗ ಬಿ ಎಸ್. ಯಡಿಯೂರಪ್ಪನವರಿಗೆ ಅದೇ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಹೊಸ ಸಂಕಷ್ಟವೊಂದು ಎದುರಾಗಿದೆ. ಅದೇನಪ್ಪಾ ಅಂದ್ರೆ 17 ವರ್ಷದ ಹೆಣ್ಣು ಮಗಳಲ್ಲ ಆ ಹೆಣ್ಣು ಮಗಳ ತಾಯಿ ಬಿ. ಎಸ್. ಯಡಿಯೂರಪ್ಪನವರ ವಿರುದ್ಧ ದೂರನ್ನ ಕೊಟ್ಟಿದ್ದು.
ಆ ದೂರನ್ನ ಕೊಟ್ಟು ಆ ಮಹಿಳೆ ಬಿ ಎಸ್ ಯಡಿಯೂರಪ್ಪನವರ ವಿರುದ್ಧ ಕಾನೂನು ರೀತಿಯಲ್ಲಿ ಹೋರಾಟ ಮಾಡಿಕೊಂಡು ಬರ್ತಾ ಇದ್ರು. ಸಾಮಾಜಿಕ ಜಾಲತಾಣದಲ್ಲೂ ಕೂಡ ನಿರಂತರವಾಗಿ ಒಂದಷ್ಟು ವಿಚಾರವನ್ನು ಪ್ರಸ್ತಾಪ ಮಾಡಿದ್ದರು. ಹೀಗಿರುವಾಗಲೇ ದಿಡೀರ ಎನ್ನುವಂತೆ ಆ ಮಹಿಳೆ ಸಾವನ್ನಪ್ಪಿದ್ದರು. ಆ ಮಹಿಳೆಯ ಸಾವು ಸಾಕಷ್ಟು ಅನುಮಾನಗಳಿಗೆ ಕಾರಣ ಆಗಿತ್ತು. ಆದರೆ ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿ ಆಗ್ಲಿಲ್ಲ ಅಥವಾ ಸಾರ್ವಜನಿಕವಾಗಿಯೂ ಕೂಡ ಹೆಚ್ಚು ಸುದ್ದಿಯಾಗಲಿಲ್ಲ. ಯಾಕೋ ಈ ಸಾವಿನ ಬಗ್ಗೆ ಅನುಮಾನ ಬರುತ್ತಿದೆ. ದಿಢೀರಂತ ಮಹಿಳೆ ಸಾವನ್ನಪ್ಪಿದ್ದಾರೆ ಅಂದ್ರೆ ಏನಾದರೂ ಆಗಿರಬಹುದು ಇದಕ್ಕೆ ಸಂಬಂಧಪಟ್ಟ ಹಾಗೆ ತನಿಖೆ ಆಗಬೇಕು ಅನ್ನುವ ರೀತಿ ವಿಡಿಯೋ ಮಾಡಿದ್ದಾರೆ. ಒಂದಷ್ಟು ಮಂದಿ ಅನುಮಾನ ವ್ಯಕ್ತಪಡಿಸಿದರು. ಬಹುತೇಕ ಎಲ್ಲರೂ ಕೂಡ ಮಹಿಳೆಯ ಆರೋಗ್ಯ ಸಮಸ್ಯೆ ಇತ್ತು. ಆ ಕಾರಣಕ್ಕಾಗಿ ಸಾವನ್ನಪ್ಪಿದ್ದರು ಎನ್ನುವಂಥ ವಾದವನ್ನು ಕೂಡ ಮುಂದೆ ಇಟ್ಟಿದ್ದರು.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ 17 ವರ್ಷದ ಹೆಣ್ಣು ಮಗಳಿಗೆ ಲೈಂಗಿಕ ಕಿರುಕುಳ
ಈಗ ಆಗಿರುವಂತ ಬೆಳವಣಿಗೆ ಏನಪ್ಪ ಅಂದ್ರೆ ಆ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಮಹಿಳಾ ಆಯೋಗ ಎಂಟ್ರಿ ಕೊಟ್ಟಿದೆ ಮಹಿಳಾ ಆಯೋಗದ ರಾಜ್ಯಾಧ್ಯಕ್ಷ ಆಗಿರುವಂತಹ ನಾಗಲಕ್ಷ್ಮಿ ಚೌಧರಿ ಇದೀಗ ಗೃಹ ಇಲಾಖೆಗೆ ಹಾಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರವನ್ನು ಬರೆದಿದ್ದಾರೆ. ಆ ಮಹಿಳೆ ಸಾವಿಗೆ ಸಂಬಂಧಪಟ್ಟ ಹಾಗೆ ಏನು ತನಿಖೆ ಆಯಿತು. ತನಿಖೆಯ ವರದಿಯನ್ನು ನಮಗೆ ತಲುಪಿಸಬೇಕು ಅಂತ ಹೀಗಾಗಿ ಆ ವಿಚಾರ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಆ ವಿಚಾರ ಇದೀಗ ಬಿಎಸ್ ಯಡಿಯೂರಪ್ಪನವರಿಗೆ ಸಂಕಷ್ಟವನ್ನು ತಂದೊಡ್ಡುವ ಹಾಗೆ ಕಾಣುತ್ತಿದೆ. ಇದು ರಾಜಕೀಯ ಕಾರಣವೋ ಇನ್ನೊಂದು ಮಗದೊಂದು ಗೊತ್ತಿಲ್ಲ ಅಂದ್ರೆ ಹೆಚ್ಚು ಕಡಿಮೆ ಮೂರು ತಿಂಗಳಾದ ಬಳಿಕ ಈಗ ಮಹಿಳಾ ಆಯೋಗದವರು ವರದಿಯನ್ನ ಕೇಳ್ತಿದ್ದಾರೆ ಅಂದ್ರೆ ರಾಜಕೀಯ ಕಾರಣವಿರಬಹುದು ಅಥವಾ ಬೇರೆ ಕಾರಣವಿರಬಹುದು ಸಂಬಂಧ ಹಾಗೆ ನಾನು ವಿಚಾರವನ್ನು ಪ್ರಸ್ತಾಪ ಮಾಡುವುದಿಲ್ಲ.
ಇದನ್ನೂ ಓದಿ:- ಉದ್ಯೋಗಿನಿ ಯೋಜನೆಯಡಿ ಸರ್ಕಾರದಿಂದ ಮಹಿಳೆಯರಿಗೆ ಸಬ್ಸಿಡಿ ಮುಖಾಂತರ ೩ ಲಕ್ಷ ದೊರೆಯಲಿದೆ!!
ರಾಜಕೀಯ ಕಾರಣಕ್ಕಾದರೂ ಆಗಲಿ, ರಾಜಕೀಯ ಸಂದೇಶವಾದರೂ ನಡೆಯಲಿ. ಆದರೆ ಅವರು ಮಾಡಿರುವಂಥ ಒಂದಷ್ಟು ಇಂತಹ ಕೆಲಸಗಳು ಅಥವಾ ಭ್ರಷ್ಟಾಚಾರ ಮತ್ತೊಂದು ಮಗದೊಂದು ಹೊರಗಡೆ ಬರಬೇಕು. ಸಾರ್ವಜನಿಕರಿಗೆ ಗೊತ್ತಾಗಬೇಕು ಈಗ ಮೂಡಾ ಹಗರಣ ವಿಚಾರ ತೆಗೆದುಕೊಂಡು ಇದರ ಬಳಿಕ ಕುಮಾರಸ್ವಾಮಿ ಅವರ ವಿಚಾರ ಪ್ರಸ್ತಾಪ ಆಯಿತು. ಆ ಮೂಲಕ ಬೇರೊಂದು ವಿಚಾರಗಳು ಕೂಡ ಪ್ರಸ್ತಾಪ ಆಗುತ್ತಿದೆ. ಇದೀಗ ಕೋವಿಡ್ ಹಗರಣವು ಕೂಡ ಮುನ್ನೆಲೆ ಬರ್ತಾ ಇದೆ. ಅದಕ್ಕೆ ಸಹಜವಾಗಿ ಸಾರ್ವಜನಿಕರ ಚರ್ಚೆ ಮಾಡುವುದು ರಾಜಕೀಯ ಕಾರಣ. ಇದು ಅಂತ ಇದ್ದಾರೆ ಹೊರಗಡೆ ತೆಗೆದಿದ್ದಾರೆ ಅಂತ ಪ್ರತಿಯೊಬ್ಬರ ಮುಖವಾಡ ಕಳಚಿ ಬೀಳಬೇಕು ಒಟ್ಟಾರೆ ಈ ರಾಜಕೀಯ ಸಂಘರ್ಷದ ಮೂಲಕ ಅದು ಹೊರಗೆ ಬರಬೇಕು. ತುಂಬಾ ಸಂದರ್ಭದಲ್ಲಿ ಏನಾಗುತ್ತೆ? ಅವರೆಲ್ಲರೂ ಕೂಡ ಕಳ್ಳರು ಕೂಡ ಕಂಪನಿಯ ರಾಜಕಾರಣ ನಿಂತಗಳನ್ನು ತೆಗೆಯಲು ಬಚ್ಚಿಟ್ಟುಕೊಂಡು ಆರಾಮಾಗಿ ಇದ್ದು ಬಿಡೋಣ ಅಂತ ಅದೊಮ್ಮೆ ಸಂಘರ್ಷ ಪಿ ಹೋದ ಸಂದರ್ಭದಲ್ಲಿ ಅವರು ಹೊರಗಡೆ ಬರೋಕೆ ಶುರುವಾಗುತ್ತೆ. ಈಗ ಸದ್ಯ ಅಂತಹದ್ದೇ ಒಂದು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ. ನಮ್ಮ ನಡುವೆ ಏನ್ ಆಗುತ್ತೆ, ನಮ್ಮ ವ್ಯವಸ್ಥೆ ಹೇಗಿದೆ ಅದು ಬಹಳ ಸ್ಪಷ್ಟವಾಗಿ ಗೊತ್ತಾಗುತ್ತೆ ಮತ್ತು ಒಬ್ಬ ಮಹಿಳೆ ತನ್ನ ಮಗಳಿಗಾದ ಅನ್ಯಾಯಕ್ಕೆ ಸಂಬಂಧಪಟ್ಟ ಹೋರಾಟ ಮಾಡ್ತಾ ಇದ್ರು. 16 ರಿಂದ 18 ವರ್ಷದ ಹೆಣ್ಣು ಮಗಳಾಗಿ ಆ ಹುಡುಗಿ ಚಿಕ್ಕವಯಸ್ಸಲ್ಲಿ ಇದ್ದ ಸಂದರ್ಭದಲ್ಲಿ ಅವರ ಸಂಬಂಧಿಕರೊಬ್ಬರುದಲ್ಲೇ ಲೈಂಗಿಕ ದೌರ್ಜನ್ಯ ಆಗಿರುವಂತೆ ಅದನ್ನು ಬಿಡಿಸಿ ಹೇಳಬೇಕಾಗಿಲ್ಲ.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ 17 ವರ್ಷದ ಹೆಣ್ಣು ಮಗಳಿಗೆ ಲೈಂಗಿಕ ಕಿರುಕುಳ
ಚಿಕ್ಕ ಹುಡುಗಿಗೆ ನಡೆಯಬಾರದಂಥ ಘಟನೆ ಆ ಹುಡುಗಿಯ ಮೇಲೆ ನಡೆದು ಹೋಗಿರುತ್ತೆ. ಅದಾದ ಬಳಿಕ ತನ್ನ ಮಗಳಿಗೆ ನ್ಯಾಯ ಒದಗಿಸಬೇಕು ಅಂತ ಮಹಿಳೆ ನಿರಂತರವಾಗಿ ಹೋರಾಟ ಮಾಡಿಕೊಂಡು ಬರ್ತಾರೆ. ಆ ಮಹಿಳೆಯ ಗಂಡ ಇದ್ದರೂ ಕೂಡ ಸಿಗೋದಿಲ್ಲ. ಅಂದರೆ ಒಳಗಾದ ಹೆಣ್ಣುಮಗಳ ಅಪ್ಪನಿಂದಲೂ ಕೂಡ ಬೆಂಬಲ ಸಿಗುವುದಿಲ್ಲ. ಹೀಗಾಗಿ ಆ ಮಹಿಳೆ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಎಲ್ಲರನ್ನು ಕೂಡ ನ್ಯಾಯ ಕೇಳಿಕೊಂಡು ಹೋಗುತ್ತಾರೆ. ಆದರೆ ಎಲ್ಲೂ ಕೂಡ ಆ ಮಹಿಳೆಗೆ ನ್ಯಾಯ ಸಿಕ್ಕಿರುವುದಿಲ್ಲ. ಹೀಗಿರುವ ಸಂದರ್ಭದಲ್ಲಿ ಮಹಿಳೆಯರು ಸೂಚನೆ ಕೊಡ್ತಾರಂತೆ. ಬಿ ಎಸ್ ಯಡಿಯೂರಪ್ಪನವರ ಬಳಿ ಹೋದರೆ ಏನಾದರೂ ಆಗಬಹುದು