ದೂರದೃಷ್ಟಿ ವ್ಯಕ್ತಿತ್ವದ ಅಟಲ್ ಜಿ
ದೂರದೃಷ್ಟಿ ವ್ಯಕ್ತಿತ್ವದ ಅಟಲ್ ಜಿ ಡಿಸೆಂಬರ್ 25 ರಾಷ್ಟ್ರವು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜಯಂತಿಯನ್ನು ಆಚರಿಸುತ್ತಿದೆ. ಅವರು ಅಸಂಖ್ಯಾತ ಜನರಿಗೆ ಸ್ಪೂರ್ತಿ ನೀಡುತ್ತಿರುವ ಮುತ್ಸಹದಿಯಾಗಿ ಎತ್ತರದ ಸ್ಥಾನದಲ್ಲಿದ್ದಾರೆ. 1998ರಲ್ಲಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ದೇಶವು ರಾಜಕೀಯ ಅಸ್ಥಿರತೆಯ ಅವಧಿಯನ್ನು ಕಂಡಿತ್ತು. ಸುಮಾರು 9 ವರ್ಷಗಳಲ್ಲಿ ನಾಲ್ಕು ಲೋಕಸಭೆ ಚುನಾವಣೆಗಳನ್ನು ನೋಡಿದ್ದೇವು. ಭಾರತದ ಜನರು ಸಹನೆ ಕಳೆದುಕೊಂಡಿದ್ದರು ಮತ್ತು ಸರ್ಕಾರಗಳ ಕಾರ್ಯ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಸ್ಥಿರ ಮತ್ತು ಪರಿಣಾಮಕಾರಿ … Read more