ಕರಿಮಣಿ ಮಾಲೀಕ ರೀಲ್ಸ್ ಮಾಡಿದ್ದಕ್ಕೆ ಪತಿ ಆತ್ಮಹತ್ಯೆ:
ಕರಿಮಣಿ ಮಾಲೀಕ ರೀಲ್ಸ್ ಮಾಡಿದ್ದಕ್ಕೆ ಪತಿ ಆತ್ಮಹತ್ಯೆ:- ಈಗಿನ ಟ್ರೆಂಡ್ ಕರಿಮಣಿ ಮಾಲೀಕ ಎನ್ನುವ ಹಾಡು ತುಂಬ ವೈರಲ್ ಆಗಿದ್ದು. ಈ ಹಾಡಿಗೆ ಎಲ್ಲರೂ ರೀಲ್ಸ್ ಮಾಡುವುದು ಸರ್ವೇ ಸಾಮಾನ್ಯವಾಗಿದೆ ಆದರೆ ಅದನ್ನು ಟೈಮ್ ಪಾಸ್ ಗಾಗಿಯೋ ಅಥವಾ ಸಂತೋಷಕ್ಕಾಗಿಯೋ ಬಳಸಿಕೊಳ್ಳಬೇಕು ಆದರೆ ಇಲ್ಲೊಬ್ಬ ಜೀವನಕ್ಕೆ ಕುತ್ತು ತರುವಂತಹ ಕೆಲಸ ಮಾಡಿಕೊಂಡಿದ್ದಾನೆ. ಕರಿಮಣಿ ಮಾಲೀಕ ನೀನಲ್ಲ ಎಂದು ತನ್ನ ಪತ್ನಿ ಸೋದರ ಮಾವ, ಸಹೋದರಿ ಜೊತೆಗೆ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾ ಆದ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ … Read more