ಪರೀಕ್ಷೆ ಸಮರ ಭೂಮಿಯಿಂದಾಚೆಗೆ…
ಪರೀಕ್ಷೆ ಸಮರ ಭೂಮಿಯಿಂದಾಚೆಗೆ… ಪ್ರತಿಯೊಬ್ಬ ಮನುಷ್ಯನಿಗೂ ವಿಶಿಷ್ಟವಾದ ಗುರುತನ್ನು ನೀಡಿದೆ. ನಮ್ಮ ಬೆರಳಚ್ಚುಗಳಿಂದ ಕಣ್ಣುಗುಡ್ಡೆಯವರೆಗೆ, ಗ್ರಹಿಕೆಗಳಿಂದ ಆಲೋಚನೆಗಳವರೆಗೆ, ಪ್ರತಿಭೆಯಿಂದ ಸಾಧನೆಗಳವರೆಗೆ ಪ್ರತಿ ಯೊಬ್ಬರೂ ವಿಶಿಷ್ಟ ಮಾನವ ಅನನ್ಯತೆಯ ಬಗೆಗಿನ ಈ ಅದ್ಭುತ ಸತ್ಯವು ನಮ್ಮ ಸಮಾಜದ ವಿಶಿಷ್ಟ ಲಕ್ಷಣವಾಗಿದೆ ಮತ್ತು ನಮ್ಮ ಶಿಕ್ಷಣ ವ್ಯವಸ್ಥೆಯು ಈ ಅನನ್ಯತೆಯನ್ನು ಪ್ರತಿಬಿಂಬಿಸಬೇಕು. ಪ್ರತಿ ಮಗುವಿಗೆ ಕೆಲವು ಸಹಜವಾದ ಪ್ರತಿಭೆಗಳು ಇರುತ್ತವೆ; ಕೆಲವರು ಶೈಕ್ಷಣಿಕ ತೇಜಸ್ಸಿನಿಂದ ಹೊಳೆಯುತ್ತಾರೆ, ಕೆಲವರು ಸೃಜನಶೀಲತೆಯೆಡೆಗೆ ಒಲವು ಹೊಂದಿರುತ್ತಾರೆ. ‘ಶಿಕ್ಷಣವು ಮನುಷ್ಯನಲ್ಲಿ ಈಗಾಗಲೇ ಇರುವ ಪರಿಪೂರ್ಣತೆಯ ಅಭಿವ್ಯಕ್ತಿಯಾಗಿದೆ’ … Read more