ಸಮಾಜಪ್ರಜ್ಞೆಯ ಸಾಧಕವರೇಣ್ಯ ಸರ್ವಜ್ಞ
ಸಮಾಜಪ್ರಜ್ಞೆಯ ಸಾಧಕವರೇಣ್ಯ ಸರ್ವಜ್ಞ ಜಿ.ಡಾ. ಎಸ್.ಬಿ. ಚನ್ನಗೌಡ್ರ :ಸರ್ವಜ್ಞ ಲೋಕಸಂಚಾರಿ ಎಂಬುದು ಎಲ್ಲರಿಗೂತಿಳಿದ ವಿಷಯವೇ ನಿಂತ ಕಡೆ ನಿಲ್ಲದೆ ದೇಶ ಸುತ್ತಿದ ಸರ್ವಜ್ಞ ಸಮಾಜದ ಒಳಹೊರಗೆಲ್ಲ ಓಡಾಡಿ ಕೊನೆಗೆ ಜನಸಾಮಾನ್ಯರೊಡನೆ ಬೆರೆತು ಬದುಕಿದವನ್ನು ಅನುಭವಗಳನ್ನು ಬಹುಶಃ ಯಾರೂ ಹುಡುಕಿಕೊಂಡು ಹೋಗುವುದಿಲ್ಲ. ಲೋಕಕ್ಕೂ ನಮಗೂ ಇರುವ ನಿರಂತರ ಸಂಪರ್ಕ ಹಾಗೂ ಸಂಘರ್ಷಗಳ ಪರಿಣಾಮಗಳೇ ಅನುಭವಗಳಾಗಿ ಪ್ರಜ್ವಲಿಸುತ್ತವೆ. ಸರ್ವಜ್ಞನ ಸಮಾಜ ಪ್ರಜ್ಞೆ ಹಾಗೂ ಅವನು ಕಂಡ ಜೀವನ ದರ್ಶನ ಅಮೋಘವಾದದ್ದು! ತಿಳಿಯಾದ ಕೊಳದಲ್ಲಿ ಸೂರ್ಯ ಸ್ಪಷ್ಟವಾಗಿ ಪ್ರತಿಬಿಂಬಿಸುವಂತೆ ಸೂಕ್ಷ್ಮ ಸ್ವಭಾವದ … Read more