ಮೂರು ತಾಸು ಅಲ್ಲು ಅರ್ಜುನ್ ವಿಚಾರಣೆ
ಮೂರು ತಾಸು ಅಲ್ಲು ಅರ್ಜುನ್ ವಿಚಾರಣೆ ಹೈದರಾಬಾದ್ (ಪಿಟಿಐ): ಡಿ. 4 ರಂದು ‘ಪುಷ್ಪ 2:ದಿ ರೂಲ್’ ಸಿನಿಮಾದ ಪ್ರೀಮಿಯರ್ ಪ್ರದರ್ಶನ ನಡೆಯಿತ್ತಿದ್ದಾಗ ಉಂಟಾದ ನೂಕು ನುಗ್ಗಲು ಮತ್ತು ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟ ಅಲ್ಲು ಅರ್ಜುನ್ ಅವರು ಚಿಕ್ಕಡಪಲ್ಲಿ ಠಾಣೆಯ ಪೊಲೀಸರು ಮುಂದೆ ಮಂಗಳವಾರ ವಿಚಾರಣೆಗೆ ಹಾಜರಾದರು. ಮಂಗಳವಾರ ಬೆಳಗೆ 11 ಗಂಟೆ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತು. ಹೀಗಾಗಿ, ಅಲ್ಲು ಅರ್ಜುನ್ ಮನೆ ಮುಂದೆ ಹಾಗೂ ಚಿಕ್ಕಡಪಲ್ಲಿ ಠಾಣೆಯ … Read more