‘ಅತಿ’ ಜಾಣನಿಗೆ ಬೇಕು ಕಡಿಬಾಣ
ಕೃತಕ ಬುದ್ಧಿಮತ್ತೆ ನಿಯಂತ್ರಣಕ್ಕೆ ನಡೆದಿರುವ ಜಾಗತಿಕ ಪ್ರಯತ್ನ ಫಡಿಸುವುದೇ?‘ಅತಿ’ ಜಾಣನಿಗೆ ಬೇಕು ಕಡಿಬಾಣ ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟೆಲಿಜನ್ಸ್ (ಎ.ಐ) ಈಗ ಮನೆಮಾತಾಗಿದೆ. ವಿಂಡೋಸ್‌ನಲ್ಲಿನ ಕೋಪೈ ಲಟ್, ಗೂಗಲ್ ತೆರೆದಾಕ್ಷಣ ಕಾಣುವ ಜೆಮಿನಿ, ವಾಟ್ಸ್ಅಪ್ ಜೊತೆ ಇರುವ ಮೆಟಾದಂಥ ಎ.ಐ. ಟೂಲ್‌ಗಳು ನಮ್ಮೆಲ್ಲರನ್ನೂ ಜಾದೂಗಾರ ರನ್ನಾಗಿಸಿವೆ. ಚಾಟ್‌ಜಿಪಿಟಿಯಿಂದ ಹಿಡಿದು ಡೀಪ್‌ಸೀಕ್‌ವರೆಗೂ ಹರಡಿರುವ ಸಾವಿರಾರು ಎ. ಐ.ಟೂಲ್‌ಗಳು ಅಂತರ್ಜಾಲದ ಬಳಕೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿವೆ. ಈ ತಂತ್ರಜ್ಞಾನ ನಮಗೆಹಲವು ರೀತಿಯಲ್ಲಿಸಹಕಾರಿಯಾಗಿದ್ದರೂ ಇದರ ದುರ್ಬಳಕೆಯೂ ನಡೆಯುತ್ತಿದೆ.ಕೃತಕ ಬುದ್ಧಿಮತ್ತೆಯನ್ನು ಕೈಗಾರಿಕಾ … Read more