ಕೆ ಜಿ ರೇಷ್ಮೆಯ ಗೂಡಿಗೆ 2 ರೂ
ಕೆ ಜಿ ರೇಷ್ಮೆಯ ಗೂಡಿಗೆ 2 ರೂ ಗಳ ಅಧಿಕ ಬೆಲೆ ಕೆ ಜಿ ರೇಷ್ಮೆಯ ಗೂಡಿಗೆ 2 ರೂ ಗಳ ಅಧಿಕ ಬೆಲೆಯನ್ನು ನೀಡುವುದಾಗಿ ನಂಬಿಸಿ ರೇಷ್ಮೆ ಬೆಳೆಗಾರನಿಂದ 18,823 ರೂ.ಗಳ ಮೌಲ್ಯದ 45 ಕೆ.ಜಿ ರೇಷ್ಮೆ ಗೂಡನ್ನು ಪಡೆದು ಹಣ ನೀಡದೇ ವಂಚಿಸಿರುವುದಾಗಿ ಅಂಗಟ್ಟ ಗ್ರಾಮದ ರೇಷ್ಮೆ ಬೆಳೆಗಾರ ಮುನಿರಾಜು ಎಂಬುವರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳೆದ ಮೇ-06 ರಂದು ಅಂಗಟ್ಟ ಗ್ರಾಮದ ಮುನಿರಾಜು ಅವರು ತಾವು ಬೆಳೆದಿರುವ ರೇಷ್ಮೆಗೂಡನ್ನು ಬೈಕ್ನಲ್ಲಿ … Read more