ಕಾರುಗಳಿಗೆ ಜಲಜನಕದ ಅಂಟಿನ ನಂಟು
ಕಾರುಗಳಿಗೆ ಜಲಜನಕದ ಅಂಟಿನ ನಂಟು ಇತ್ತೀಚಿಗೆ ಬೆಂಗಳೂರಿನ ನೆಲ ಮಂಗಲದ ಬಳಿ ಕಾರಿನ ಮೇಲೆ ಕಂಟೇನರ್ ಬಿದ್ದು, ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿ ಸುದ್ದಿ ನೀವೆಲ್ಲ ಕೇಳಿರಬಹುದು. ಹತ್ತಾರು ಟನ್ ತೂಕವಿರುವ ಕಂಟೇನರ್ ಬಿದ್ದು, ಅತ್ಯುತ್ತಮ ಗುಣಮಟ್ಟದ ವೋಲ್ವೊ ಕಾರಿನ ದೇಹವೇ ನಾಜ್ಜುಗಜ್ಜಾಗಿತ್ತು . ಈ ಬಗೆಯ ಸುದ್ದಿಗಳನ್ನು ನಾವು ಮೊದಲ ಬಾರಿ ಕೇಳುತ್ತಿಲ್ಲ . ಅಪಘಾತಗಳಲ್ಲಿ ಕಾರುಗಳು ಇನ್ನಿಲ್ಲದಂತೆ ಗಾಸಿಯಾಗಿ, ಒಳಗಿರುವವರು ವೃತಪಡುತ್ತಲೇ ಇರುತ್ತಾರೆ. ಹಾಗಾದರೆ ಇದಕ್ಕೇನ್ನು ಪರಿಹಾರ? ಜಪಾನಿನ ನಗೋಯ ವಿಶ್ವವಿದ್ಯಾಲಯ ದ … Read more