ಬ್ಯಾಂಕ್ ಗಳಿಂದ ಸಿಗುವ ಸಾಲ ಸೌಲಭ್ಯ ಸದುಪಯೋಗಿಸಿಕೊಳ್ಳಿ
ಬ್ಯಾಂಕ್ ಗಳಿಂದ ಸಿಗುವ ಸಾಲ ಸೌಲಭ್ಯ ಸದುಪಯೋಗಿಸಿಕೊಳ್ಳಿ ದೇವನಹಳ್ಳಿ: ದೇಶದ ಬೆನ್ನೆಲುಬಾದ ನಮ್ಮ ರೈತರು ಈ ಪ್ರಗತಿಯ ಮುಂಚೂಣಿಯಲ್ಲಿದಾಗ ಮಾತ್ರ ವಿಕಸಿತ ಭಾರತದ ಉದ್ದೇಶವನ್ನು ಸಾಧಿಸಬಹುದು. ಸದಾ ವಿಕಾಸನಗೊಳ್ಳಿತ್ತಿರುವ ಕೃಷಿ ಕ್ಷೇತ್ರದಲ್ಲಿ ಯಶಸ್ವಿಯಾಗಲು ರೈತರಿಗೆ ಅವಶ್ಯವಿರುವ ಸಂಪನ್ಮೂಲ, ತಂತ್ರಜ್ಞಾನ ಮತ್ತು ಬೆಂಬಲವನ್ನು ನೀಡಲು ನಾವು ಒಟ್ಟಾಗಿ ದುಡಿಯೋಣ ಎಂದು ಎಸ್‌ಬಿಐ ಬ್ಯಾಂಕಿನ ವ್ಯವಸ್ಥಾಪಕ ರತನ್ ಕುಮಾರ್ ತಿಳಿಸಿದರು. ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಸ್ಟೇಟ್ ಆಫ್ ಇಂಡಿಯಾ ಪ್ರದೇಶಿಕ ವ್ಯವಹಾರಿಕ ಕಚೇರಿಯಲ್ಲಿ ಎಸ್ ಬಿ ಐ ಬ್ಯಾಂಕ್ ವತಿಯಿಂದ … Read more