ವರ್ತೂರು ಸಂತೋಷ್ ಜೊತೆ ಸಿನಿಮಾ ಮಾಡುವುದಾಗಿ ಬಿಗ್ ಬಾಸ್ ಸ್ಪರ್ಧಿ ಹೇಳಿಕೆ!
ವರ್ತೂರು ಸಂತೋಷ್ ಜೊತೆ ಸಿನಿಮಾ ಮಾಡುವುದಾಗಿ ಬಿಗ್ ಬಾಸ್ ಸ್ಪರ್ಧಿ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ಕಳೆದ ಸುಮಾರು ದಿನಗಳಿಂದ ಸುದ್ದಿಯಲ್ಲಿರುವ ಬಿಗ್ ಬಾಸ್ ಸೀಸನ್-10 ರ ಸ್ಪರ್ದಿಗಳು ಅದರಲ್ಲೂ 4ನೇ ರನ್ನರ್ ಅಪ್ ಆದ ವರ್ತೂರು ಸಂತೋಷ್ ರವರನ್ನು ಕರ್ನಾಟಕದಾದ್ಯಂತ ಪ್ರತಿ ಒಂದು ಜಿಲ್ಲೆ, ತಾಲೂಕು, ಹಳ್ಳಿ -ಹಳ್ಳಿಗಳಿಗೂ ಕರೆದು ಅದ್ದೂರಿ ಸ್ವಾಗತ ಮಾಡುತ್ತಿರುವುದು ನಾವೆಲ್ಲಾ ಸೋಶಿಯಲ್ ಮೀಡಿಯಾ ಗಳಲ್ಲಿ ನೋಡುತ್ತಿದ್ದೇವೆ. ಮೊನ್ನೆಯಷ್ಟೇ ಮತ್ತೊಂದು ಬಿಗ್ ಬಾಸ್ ಸ್ಪರ್ದಿಯಾದ ತನಿಷಾ ಕುಪ್ಪಂಡ ರವರ ಹೋಟೆಲ್ ಗೆ ಸ್ವಾಗತಿಸಿ … Read more