ದೇಹವೆಂಬ ಗುಡಿಗೆ ಪ್ರೋಟೀನ್‌ಗಳೇ ಇಟ್ಟಿಗೆಗಳು
ದೇಹವೆಂಬ ಗುಡಿಗೆ ಪ್ರೋಟೀನ್‌ಗಳೇ ಇಟ್ಟಿಗೆಗಳು ಉತ್ತಮ ಆರೋಗ್ಯಕ್ಕಾಗಿ ಸಮತೋಲನದ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ನಮ್ಮ ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಅಂಥ ಆರೋಗ್ಯದಾಯಕ ಆಹಾರವನ್ನು ದೊರಕಿಸಲು ಸರ್ಕಾರಗಳು ಹಲವು ಯೋಜನೆಗಳನ್ನು ಮಾಡಿವೆ. ಹಸಿರು ಕ್ರಾಂತಿಯ ಮೊದಲಿನ ಕಾಲಘಟ್ಟದಲ್ಲಿ ದೇಶದಲ್ಲಿ ಆಹಾರ ಧಾನ್ಯಗಳ ಕೊರತೆಯಿದ್ದ ಕಾರಣ ಅಪೌಷ್ಟಿಕತೆಯಿಂದ ನರಳುವವರ ಸಂಖ್ಯೆ ಬಹಳ ಜಾಸ್ತಿಯಿತ್ತು. ಆದರೆ ಇಂದು ಸರ್ಕಾರದ ಯೋಜನೆಗಳಿಂದ ಮತ್ತು ಸುಧಾರಿಸಿದ ಜೀವನಮಟ್ಟದ ಕಾರಣದಿಂದ ಜನರಿಗೆ ಆಹಾರವು ಸುಲಭವಾಗಿ ಲಭ್ಯವಾಗುತ್ತಿದೆ. ನಮ್ಮಲ್ಲಿ ಆಹಾರವನ್ನು ಖರೀದಿಸಲು ಹಣವಿರಬಹುದು. ಆದರೆ ಸಮತೋಲನ … Read more