ನಾಪತ್ತೆ ಯಾಗಿದ್ದ ಮಹಿಳೆ ‘ಕನ್ನಡ ‘ದಿಂದಾಗಿ ಪತ್ತೆ
ನಾಪತ್ತೆ ಯಾಗಿದ್ದ ಮಹಿಳೆ ‘ಕನ್ನಡ ‘ದಿಂದಾಗಿ ಪತ್ತೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕು ಪೋತಲಕಟ್ಟೆ ನಿವಾಸಿಯಾಗಿರುವ ಇವರು ,ಎರಡು ದಶಕಗಳ ಹಿಂದೆ ಕಂಪ್ಲಿಯಲ್ಲಿ ಸಂಬಂಧಿಕರ ಸಮಾರಂಭ ವೊಂದರಲ್ಲಿ ನಾಪತ್ತೆಯಾಗಿದ್ದರು. ಸುತ್ತಲೂ ನೂರುಕಿಮೀ ವ್ಯಾಪ್ತಿಯಲ್ಲಿ ಕುಟುಂಬಸ್ಥರು ಹುಡುಕಾಡಿದರೂ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸಹ ತಿಥಿ ಕಾರ ಮುಗಿಸಿದ್ದರು. ಆದರೆ, ಎರಡು ದಶಕಗಳ ಬಳಿಕ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಪತ್ತೆಯಾಗಿದ್ದಾರೆ. ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಸನದ ಐಪಿಎಸ್ ಅಧಿಕಾರಿ ರವಿನಂದನ್ ಅವರು, ಸಾಕಮ್ಮ ಕನ್ನಡ ಮಾತನಾಡುವುದನ್ನು ನೋಡಿ ವಿಚಾರಿಸಿದಾಗ … Read more