ದೇವಪುತ್ರ, ಯೇಸು ನಮ್ಮ ಹಳ್ಳಿಗಳಿನ ಕ್ರೈಸ್ತ ಜನಪದರು ಕೋಲಾಟವಾಡುವಾಗ ಹೀಗೆ ಹಾಡುತ್ತಾರೆ!
ದೇವಪುತ್ರ, ಯೇಸು ನಮ್ಮ ಹಳ್ಳಿಗಳಿನ ಕ್ರೈಸ್ತ ಜನಪದರು ಕೋಲಾಟವಾಡುವಾಗ ಹೀಗೆ ಹಾಡುತ್ತಾರೆ: ‘ಅಗೊಸ್ತುಸ್ ರಾಯನಿಂದ ಬಂದ ಆಣತಿಯ ಮೇರೆಗೆ ದಾವಿದ್ ಕುಲದ ಜೋಸೆಫ್ ತನ್ನ ಪತ್ನಿಯೊಂದಿಗೆ ಬೆತ್ಲೆಹೇಮ್ ಗ್ರಾಮಕ್ಕೆ ಈರ್ವರೂ ತ್ವರೆಯೊಳು ಬಂದರು ಮನೆಗಳು ಸಿಕ್ಕದೆ ದನಗಳ ಕೊಟ್ಟಿಗೆಯೊಂದಲಿ ತಂಗಿದರು ಡಿಸೆಂಬರ್ ತಿಂಗಳಿನ ಇಪ್ಪತ್ತೈದನೇ ಸುದಿನದಲಿ ಮಧ್ಯರಾತ್ರಿ ದೇವಪುತ್ರ ಯೇಸು ಜನಿಸಿದನು’ ಹೀಗೆ ಪ್ರತಿ ವರ್ಷವೂ ಇಡಿ ಜಗತ್ತಿನಾದ್ಯಂತ ಕ್ರಿಸ್ಮಸ್ ಆಚರಣೆ ಡಿಸೆಂಬರ್ 25ರಂದು ಜನ ಜನತಿ ವಾಗಿದೆ. ಆದರೆ ನಿಜವಾಗಿಯೂ ಕ್ರಿಸ್ತ ಹುಟ್ಟಿದ್ದು ಎಂದು? … Read more