ನಿಸಾರರ ಸೂಟು, ಬೂಟು, ಅತ್ತರ್ ಮತ್ತು ದಿಲ್ಲಗಿ ಅಜಾತಶತ್ರು…
ನಿಸಾರರ ಸೂಟು, ಬೂಟು, ಅತ್ತರ್ ಮತ್ತು ದಿಲ್ಲಗಿ ಅಜಾತಶತ್ರು… ಕವಿ ಕೆ.ಎಸ್. ನಿಸಾರ್ ಅಹಮದ್ ಅವರನ್ನು ನಾನು ಮೊದಲು ನೋಡಿದ್ದು ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ. ಅದು ಕನ್ನಡ ಸಂಘದ ಕಾರ್ಯಕ್ರಮ. ಅಲ್ಲಿ ನಿಸಾರರು ತಮ್ಮ ‘ಸಂಜೆ ಐದರ ಮಳೆ’ ಮತ್ತು ‘ರಾಮನ್ ಸತ್ತ ಸುದ್ದಿ’ ಕವಿತೆಗಳನ್ನು ಓದಿದರು. ಅವುಗಳನ್ನು ಕೇಳಿ ನಾನು ಒಂದು ರೀತಿಯಲ್ಲಿ ವಶೀಕರಣಕ್ಕೆ ಒಳಗಾದೆ. ನಿಸಾರರಿಗೆ ಆತ್ಮೀಯನಾಗಬೇಕೆಂಬ ಇಚ್ಛೆ ಮೂಡಿತು. ಆದರೆ ನಾನು ವಯಸ್ಸಿನಲ್ಲಿ ಅವರಿಗಿಂತ ಬಹಳ ಚಿಕ್ಕವನು. ಅಮೇಲೆ ನಾನು ತುಮಕೂರಿಗೆ ಹೋಗಿ … Read more