ಹೋರಾಟದ ನಿಧಿಗೆ ಉದಾರವಾಗಿ ಕಾಣಿಕೆ ನೀಡಿ.
ಹೋರಾಟದ ನಿಧಿಗೆ ಉದಾರವಾಗಿ ಕಾಣಿಕೆ ನೀಡಿ. ನಾವು ನಮ್ಮವರು ಇಂದು ಸುರಕ್ಷಿತವೇ? ಈ ಪ್ರಶ್ನೆಯು ಅತ್ಯಂತ ಮುಖ್ಯವಾಗಿ ನಮ್ಮೆದುರು ಬಂದಿದೆ. ಮೌಲ್ಯಗಳು ನಾಶವಾದರೆ, ಮನುಷ್ಯನು ಮೃಗಕ್ಕಿಂತಲೂ ಕಡೆಯಾಗುತ್ತಾನೆ ಎನ್ನುವುದಕ್ಕೆ ಆರ್. ಜಿ. ಕರ್ ಮೆಡಿಕಲ್ ಕಾಲೇಜಿನ ಕಿರಿಯ ವೈದ್ಯೆ (ಅಭಯಾ!)ಯ ಮೇಲೆ ನಡೆದ ಘೋರ ಪಾತಕವು ಸಾಕ್ಷಿಯಾಗಿ ನಿಂತಿದೆ. ದೇಶದಾದ್ಯಂತ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ ಮನಸುಗಳು ಜಝರೃರಿತವಾಗುತ್ತಿವೆ. ‘ತಂದೆಯಿಂದ ಮಗಳ ಮೇಲೆ ದೌರ್ಜನ್ಯ, ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ, ಮಹಿಳೆಯ ಮೇಲೆ ಗುಂಪು ಅತ್ಯಾಚಾರ, – ಇವು ದಿನನಿತ್ಯದ … Read more