ಶತಮಾನದ ಸಂತ ಸಿದ್ದೇಶ್ವರ ಸ್ವಾಮೀಜಿ
ಶತಮಾನದ ಸಂತ ಸಿದ್ದೇಶ್ವರ ಸ್ವಾಮೀಜಿ ಮಹಾತ್ಮರು ನುಡಿದಂತೆ ನಡೆದರು. ನಡೆದಂತೆ ನುಡಿದರು. ಅವರ ಬದುಕೇ ಜಗತ್ತಿಗೆ ಒಂದು ಸಂದೇಶ. ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು ಬದುಕಿದ್ದು ಹೀಗೆ ಅವರು ಎಂದೂ ಯಾರಿಗೂ ಹೀಗೆ ಮಾಡಿರಿ, ಹಾಗೆ ಮಾಡಿರಿ ಎಂದು ಆಜ್ಞೆ ಮಾಡಿದವರಲ್ಲ. ಹೀಗೆ ಮಾಡಿದರೆ ಹೇಗೆ ಇರುತ್ತದೆ? ಎಂದು ನಮ್ಮನ್ನೇ ಕೇಳುತ್ತಿದ್ದರು. ಚೆನ್ನಾಗಿರುತ್ತದೆ ಎಂದು ನಾವು ಹೇಳಿದಾಗ, ‘ಹಾಗಾದರೆ ಹಾಗೇ ಮಾಡಿರಿ’ ಎನ್ನುತ್ತಿದ್ದರು. ಸಾವೇ ನಡೆಯಲೇ ಬೇಕಾಗುತ್ತಿತ್ತು. ಇದು ಪೂಜ್ಯರು ಕಲಿಸುವ ರೀತಿ, ಬೋಧನೆಯ … Read more