ಉತ್ತಮ ಹೆಜ್ಜೆ
ಉತ್ತಮ ಹೆಜ್ಜೆ ಆರೋಗ್ಯ ರಕ್ಷಣೆ ಮತ್ತು ಚಿಕಿತ್ಸೆ ಈಗಿನ ದಿನಗಳಲ್ಲಿ ವೆಚ್ಚದಾಯಕವಾಗಿ ಪರಿಣಮಿಸಿದೆ. ಅಲ್ಲದೆ, ಬದಲಾದ ಜೀವನ ಪದ್ಧತಿ, ಕೆಲಸದ ಒತ್ತಡ ಹಾಗೂ ಇನ್ನಿತರ ಕಾರಣಗಳಿಂದ ಅನಾರೋಗ್ಯದ ಪ್ರಮಾಣವೂ ಹೆಚ್ಚುತ್ತಿದ್ದು, ಕುಟುಂಬದಲ್ಲಿ ಒಬ್ಬ ಸದಸ್ಯ/ಸದಸ್ಯೆ ಕಾಯಿಲೆ ಬಿದ್ದರೂ, ಉಳಿತಾಯವೆಲ್ಲ ಕರಗಿಹೋಗಿ ಸಾಲದ ಹೊರೆ ಹೊತ್ತುಕೊಳ್ಳಬೇಕಾಗುತ್ತದೆ. ಅದೆಷ್ಟೋ ಮಾಧ್ಯಮ ವರ್ಗದ ಕುಟುಂಬಗಳಂತೂ ವೈದ್ಯಕೀಯ ಚಿಕಿತ್ಸೆ ಉಂಟುಮಾಡಿದ ಆರ್ಥಿಕ ಹೊಡೆತಕ್ಕೆ ನಲುಗಿ ಹೋಗಿವೆ. ಆದರೆ, ಹೊಸವರ್ಷದ ಹೊಸ್ತಿಲಲ್ಲಿ ರಾಜ್ಯ ಸರ್ಕಾರ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ನೌಕರರ ಬಹುದಿನಗಳ ಬೇಡಿಕೆಯನ್ನು … Read more