ಸಂವಾದದ ಗುಡಿಯಲ್ಲಿ ಮಾತೆಂಬುದು ಜ್ಯೋತಿರ್ಲಿಂಗ
ಸಂವಾದದ ಗುಡಿಯಲ್ಲಿ ಮಾತೆಂಬುದು ಜ್ಯೋತಿರ್ಲಿಂಗ ಮಾತಲ್ಲಿದು ಸಾಚಾ-ಮಾತಲ್ಲಿದು ಕೋಟಾ ಎನ್ನುವುದು ಬಡಪಾಯಿ ಕಿವಿ ಗಲ್ಲ ಸುಲಭ’ ಎಂಬ ನಾಡಿನ ಸುಪ್ರಸಿದ್ಧ ಕವಿ ಗೋಪಾಲಕೃಷ್ಣ ಅಡಿಗರ ಕಾವ್ಯಲಹರಿಯಲ್ಲಿರುವುದು ಮಾತು ತಂದೊಡುವ ಸಂಕಷ್ಟ. ಕೇಳಿದ ಮಾತು ಕಿವಿಗೆ ಬೇರೆ ಬೇರೆ ರೀತಿಯಲ್ಲಿ ತಲುಪಿದರೆ ಅದರಿಂದ ಆಗುವುದು ಪರಿಹಾರವಲ್ಲ ಬದಲಿಗೆ ದೊಡ್ಡ ಜಿಜ್ಞಾಸೆ. ಬೆಳಗಾವಿ ಚಳಿಗಾಲದ ಆಧಿವೇಶನದ ಕೊನೆಯ ದಿನ ಜರುಗಿದ ಘಟನಾವಳಿಗೆ ಈ ಮಾತೇ ದರ್ಶನ ಹಾಗೂ ನಿದರ್ಶನ. ನಿಷ್ಪಕ್ಷಪಾತವಾಗಿ ಆಡಿದ್ದನ್ನು ಹೇಳುವವರಿಲ್ಲ, ಹೇಳಿದ್ದನ್ನು ಕೇಳುವವರೂ ಇಲ್ಲ, ಇವರಿಂದಾಗಿ ಸತ್ಯಕ್ಕೆ … Read more