ರವಿ-ಲಕ್ಷ್ಮಿ ಬಿಕ್ಕಟ್ಟು ಮತ್ತೊಂದು ಹಂತಕ್ಕೆ

ರವಿ-ಲಕ್ಷ್ಮಿ

ರವಿ-ಲಕ್ಷ್ಮಿ ಬಿಕ್ಕಟ್ಟು ಮತ್ತೊಂದು ಹಂತಕ್ಕೆ ಬೆಂಗಳೂರು: ಸಿಐಡಿ ಗೆ ಕೊಟ್ಟ ಸರ್ಕಾರ ರಾಜಭವನಕ್ಕೆ ಬಿಜೆಪಿ ನಿಯೋಗ ನ್ಯಾಯಾಂಗ ತನಿಖೆಗೆ ಒತ್ತಾಯ ಇದು ಬಫುನ್ ಸರ್ಕಾರ ಸಚಿವೆ ಲಕ್ಷ್ಮೀ ಹೆಬ್ಬಾಳ್ಳ‌ರ್ ಹಾಗೂ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ನಡುವಿನ ಸಂಘರ್ಷ ಮತ್ತೊಂದು ಹಂತ ತಲುಪಿದ್ದು, ಸರ್ಕಾರವು ಈ ಪ್ರಕರಣವನ್ನು ಸಿಐಡಿಗೆ ವಹಿಸುವ ಮೂಲಕ ಪ್ರತಿಷ್ಠೆಯಾಗಿ ಪರಿಗಣಿಸಿದೆ. ಅದೇ ರೀತಿ ಬಿಜೆಪಿಯು ರಾಜ್ಯಪಾಲರ ಮಧ್ಯ ಪ್ರವೇಶ ಬಯಸಿ ರಾಜಭವನದ ಕದತಟ್ಟಿದೆ. ಇನ್ನೊಂದು ಮಗ್ಗುಲಲ್ಲಿ ಲಕ್ಷ್ಮೀ ಹೆಬ್ಬಾಳ್ಳರ್ ಸರಣಿ ಸಂದರ್ಶನ ನೀಡಿದ್ದು, … Read more

ಎತ್ತ ಸಾಗುತ್ತಿದೆ ನಾಗರಿಕ ಪ್ರಜ್ಞೆ?

ಎತ್ತ ಸಾಗುತ್ತಿದೆ

ಎತ್ತ ಸಾಗುತ್ತಿದೆ ನಾಗರಿಕ ಪ್ರಜ್ಞೆ? ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರು ನುಡಿ ಮಹೋನ್ನತಿಯ ಕುರಿತು ಹೇಳಿದ ಮಾತಿದು. ಮಾತು ವ್ಯಕ್ತಿತ್ವದ ಪ್ರತಿಬಿಂಬ. ವ್ಯಕ್ತಿ ಬೆಳೆದು ಬಂದ ಸಾಮಾಜೋ-ಆರ್ಥಿಕ ಪರಿಸರ, ನಂಬಿಕೊಂಡು ಬಂದಿರುವ ಸಿದ್ದಾಂತ ಮತ್ತು ಅವರಿಗೆ ದಕ್ಕಿದ ಸಂಸ್ಕಾರದಿಂದ ಮಾತುಗಳು ಒಡಮೂಡುತ್ತವೆ. ಆದ್ದರಿಂದಲೇ ಅವು ಮನಸ್ಸಿನ ಕನ್ನಡಿಗಳು. ಬಸವಣ್ಣನವರ ಕೂಡಲಸಂಗಯ್ಯನಲ್ಲಿ ‘ಆಸೆ ಅಮಿಷಾದಿ ನೀಚ ಗುಣಗಳೇ ನಮ್ಮ ನಾಲಿಗೆಯನ್ನು ನಿರ್ವಹಿಸುತ್ತವೆ. ಅದ್ದರಿಂದ ಆ ಎಲ್ಲಾ ದುಷ್ಟ ಗುಣಗಳನ್ನು ನನ್ನ ಮನಸ್ಸಿನಿಂದ ತೆಗೆದು ಹಾಕಬೇಕು’ಎಂದು ಸಂಗಯ್ಯನಲ್ಲಿ ಅರ್ಥಾತ್ ತಮ್ಮ … Read more

ಔಷದ ಗುಣಮಟ್ಟ ನಿಯಂತ್ರಣ ವ್ಯವಸ್ಥೆಗೆ ‘ಗ್ರಹಣ’

ಔಷದ ಗುಣ

ಔಷದ ಗುಣಮಟ್ಟ ನಿಯಂತ್ರಣ ವ್ಯವಸ್ಥೆಗೆ ‘ಗ್ರಹಣ’ ಬಳ್ಳಾರಿಯ ವಿಮ್ಸ್ ನಲ್ಲಿ ಬಾಣಂತಿಯರು ಸಾವಿಗೆ ಅವರಿಗೆ ನೀಡಲಾಗಿದ್ದ ರಿಂಗರ್ ಲ್ಯಾಕ್ಟೇಟ್ ಐ.ವಿ. ದ್ರಾವಣದ ಗುಣಮಟ್ಟ ಕಳಪೆಯಾಗಿದ್ದುದೆ ಕಾರಣ ಎಂದು ರಾಜ್ಯ ಸರ್ಕಾರ ನೇಮಿಸಿದ್ದ ತನಿಖಾ ಸಮಿತಿ ವರದಿ ನೀಡಿದೆ. ಪ್ರಮಾಣಿತ ಗುಣಮಟ್ಟ ಪರೀಕ್ಷೆ (ಎನ್ ಎಸ್ ಕ್ಯೂ) ಕಳಪೆ ಗುಣಮಟ್ಟದ ಕಾರಣಕ್ಕೆ ಈ ಔಷಧಯನ್ನು ತಿರಸ್ಕರಿಸಿದ್ದೇ ಅಲ್ಲದೇ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು (ಕೆಎಸ್ಎಮ್ಎಸ್ಸಿಎಲ್) ಆ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿತ್ತು . ಆದರೆ ,ಔಷಧವನ್ನು ಪೂರೈಸಿದ ಪಶ್ಚಿಮ … Read more

ದೇವಪುತ್ರ, ಯೇಸು ನಮ್ಮ ಹಳ್ಳಿಗಳಿನ ಕ್ರೈಸ್ತ ಜನಪದರು ಕೋಲಾಟವಾಡುವಾಗ ಹೀಗೆ ಹಾಡುತ್ತಾರೆ!

ದೇವಪುತ್ರ, ಯೇಸು

ದೇವಪುತ್ರ, ಯೇಸು ‌ ನಮ್ಮ ಹಳ್ಳಿಗಳಿನ ಕ್ರೈಸ್ತ ಜನಪದರು ಕೋಲಾಟವಾಡುವಾಗ ಹೀಗೆ ಹಾಡುತ್ತಾರೆ: ‘ಅಗೊಸ್ತುಸ್ ರಾಯನಿಂದ ಬಂದ ಆಣತಿಯ ಮೇರೆಗೆ ದಾವಿದ್ ಕುಲದ ಜೋಸೆಫ್ ತನ್ನ ಪತ್ನಿಯೊಂದಿಗೆ ಬೆತ್ಲೆಹೇಮ್ ಗ್ರಾಮಕ್ಕೆ ಈರ್ವರೂ ತ್ವರೆಯೊಳು ಬಂದರು ಮನೆಗಳು ಸಿಕ್ಕದೆ ದನಗಳ ಕೊಟ್ಟಿಗೆಯೊಂದಲಿ ತಂಗಿದರು ಡಿಸೆಂಬರ್ ತಿಂಗಳಿನ ಇಪ್ಪತ್ತೈದನೇ ಸುದಿನದಲಿ ಮಧ್ಯರಾತ್ರಿ ದೇವಪುತ್ರ ಯೇಸು ಜನಿಸಿದನು’ ಹೀಗೆ ಪ್ರತಿ ವರ್ಷವೂ ಇಡಿ ಜಗತ್ತಿನಾದ್ಯಂತ ಕ್ರಿಸ್ಮಸ್ ಆಚರಣೆ ಡಿಸೆಂಬರ್ 25ರಂದು ಜನ ಜನತಿ ವಾಗಿದೆ. ಆದರೆ ನಿಜವಾಗಿಯೂ ಕ್ರಿಸ್ತ ಹುಟ್ಟಿದ್ದು ಎಂದು? … Read more

ಕರ್ನಾಟಕದ ರಘು ಚಾಂಪಿಯನ್

ಕರ್ನಾಟಕದ ರಘು ಚಾಂಪಿಯನ್

ಕರ್ನಾಟಕದ ರಘು ಚಾಂಪಿಯನ್ ಬೆಂಗಳೂರು: ಅತಿಥೇಯ ಕರ್ನಾಟಕ ಆಟಗಾರರ ವ್ಯವಹಾರವಾಗಿದ್ದ ಫೈನಲ್ ನ ನಿರ್ಣಾಯಕ ಗೇಮ್ ನಲ್ಲಿ ಮೂರು ಸಲ ಮ್ಯಾಚ್ ಪಾಯಿಂಟ್ ಉಳಿಸಿಕೊಂಡು ಎಂ.ರಘು ಮಾಜಿ ಚಾಂಪಿಯನ್ ಮಿಥುನ್ ಮಂಜುನಾಥ್ ಅವರನ್ನು ಸೋಲಿಸಿ 86ನೇ ಸೀನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ( ಕೆಬಿಎ) ಸಭಾಂಗಣದಲ್ಲಿ ಮಂಗಳವಾರ ನಡೆದ ಫೈನಲ್ ನಲ್ಲಿ, 26 ವರ್ಷ ವಯಸ್ಸಿನ ರಘು 14 -21 ,14 -21,24 -24 … Read more

ಸರ್ಕಾರಕ್ಕೆ ರೈತರ ಸಮಸ್ಯೆ ಅರ್ಥವಾಗುತ್ತಿಲ್ಲ

ಸರ್ಕಾರಕ್ಕೆ ರೈತರ

ಸರ್ಕಾರಕ್ಕೆ ರೈತರ ಸಮಸ್ಯೆ ಅರ್ಥವಾಗುತ್ತಿಲ್ಲ ಸರ್ಕಾರಕ್ಕೆ ಸ್ವಾಮೀನಾಥನ್ ವರದಿ ಸಲ್ಲಿಸಿ 30 ವರ್ಷ ಕಳೆದರೂ ಇನ್ನೂ ಜಾರಿಗೊಳಿಸಿಲ್ಲ: ಕೊಡೀಹಳ್ಳಿ ಚಂದ್ರಶೇಖರ್. ದೇವನಹಳ್ಳಿ: ಸರ್ಕಾರಗಳು ರೈತರ ಸಮಸ್ಯೆ ಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ. ರೈತರ ಸಮಸ್ಯೆಗಳು ಕಣ್ಣಿಗೆ ಕಾಣುವುದಿಲ್ಲ. ರೈತರಿಗೆ ಸಮರ್ಪಕ ಯೋಜನೆ ಮತ್ತು ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸರ್ಕಾರಗಳು ವಿಫಲವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಬೈಪಾಸ್ ರಸ್ತೆಯಲ್ಲಿ ದೇವನಹಳ್ಳಿ ತಾಲೂಕು ರೈತರ ಸಂಘದ ಸಮುದಾಯಭವನದನಮಪಾಲಕ ಉದ್ಘಾಟನೆ ಹಾಗೂ ರೈತರ ದಿನಾಚರಣೆ … Read more

ಬ್ಯಾಂಕ್ ಗಳಿಂದ ಸಿಗುವ ಸಾಲ ಸೌಲಭ್ಯ ಸದುಪಯೋಗಿಸಿಕೊಳ್ಳಿ

ಬ್ಯಾಂಕ್ ಗಳಿಂದ

ಬ್ಯಾಂಕ್ ಗಳಿಂದ ಸಿಗುವ ಸಾಲ ಸೌಲಭ್ಯ ಸದುಪಯೋಗಿಸಿಕೊಳ್ಳಿ ದೇವನಹಳ್ಳಿ: ದೇಶದ ಬೆನ್ನೆಲುಬಾದ ನಮ್ಮ ರೈತರು ಈ ಪ್ರಗತಿಯ ಮುಂಚೂಣಿಯಲ್ಲಿದಾಗ ಮಾತ್ರ ವಿಕಸಿತ ಭಾರತದ ಉದ್ದೇಶವನ್ನು ಸಾಧಿಸಬಹುದು. ಸದಾ ವಿಕಾಸನಗೊಳ್ಳಿತ್ತಿರುವ ಕೃಷಿ ಕ್ಷೇತ್ರದಲ್ಲಿ ಯಶಸ್ವಿಯಾಗಲು ರೈತರಿಗೆ ಅವಶ್ಯವಿರುವ ಸಂಪನ್ಮೂಲ, ತಂತ್ರಜ್ಞಾನ ಮತ್ತು ಬೆಂಬಲವನ್ನು ನೀಡಲು ನಾವು ಒಟ್ಟಾಗಿ ದುಡಿಯೋಣ ಎಂದು ಎಸ್‌ಬಿಐ ಬ್ಯಾಂಕಿನ ವ್ಯವಸ್ಥಾಪಕ ರತನ್ ಕುಮಾರ್ ತಿಳಿಸಿದರು. ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಸ್ಟೇಟ್ ಆಫ್ ಇಂಡಿಯಾ ಪ್ರದೇಶಿಕ ವ್ಯವಹಾರಿಕ ಕಚೇರಿಯಲ್ಲಿ ಎಸ್ ಬಿ ಐ ಬ್ಯಾಂಕ್ ವತಿಯಿಂದ … Read more

ಎಲ್ಲಾ ಕ್ಷೇತ್ರದಲ್ಲೂ ಕನ್ನಡಕ್ಕೆ ಆದ್ಯತೆ ನೀಡಿ

ಎಲ್ಲಾ ಕ್ಷೇತ್ರದಲ್ಲೂ

ಎಲ್ಲಾ ಕ್ಷೇತ್ರದಲ್ಲೂ ಕನ್ನಡಕ್ಕೆ ಆದ್ಯತೆ ನೀಡಿ ದೊಡ್ಡಬಳ್ಳಾಪುರದ ನ್ಯಾಯಾಲಯ ಅವರಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಹಾಗೂ ವಕೀಲರ ದಿನಾಚರಣೆಯನ್ನು ನ್ಯಾಯಮೂರ್ತಿ ಕೆ. ಸೋಮಶೇಖರ್ ಉದ್ಘಾಟಿಸಿದರು. ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯೋತ್ಸವ ಆಚರಣೆ ಜೊತೆಗೆ ಪ್ರತಿಯೊಬ್ಬ ಕನ್ನಡಿಗರು ನಿತ್ಯದ ಪ್ರತಿ ಕ್ಷೇತ್ರಗಳಲ್ಲಿ ಕನ್ನಡ ಭಾಷಾ ಬಳಕೆಯ ಕಡೆಗೂ ಅದ್ಯತೆ ನೀಡಬೇಕು. ಆಗ ಮಾತ್ರ ನಮ್ಮ ಭಾಷೆ ಬದಲಾದ ಕಾಲಮಾನದ ಶಬ್ದಗಳನ್ನು ಒಳಗೊಂಡು ಬೆಳೆಯಲು ಸಹಕಾರಿಯಾಗಲಿದೆ ಎಂದು ರಾಜ್ಯದ ಉಚ್ಛ ನ್ಯಾಯಾಲಯ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಕೆ. ಸೋಮಶೇಖರ್ ಹೇಳಿದ್ದರು … Read more

ಜಿಲ್ಲೆಯ ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ

ಜಿಲ್ಲೆಯ

ಜಿಲ್ಲೆಯ ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ದೇವನಹಳ್ಳಿ ಗ್ರಾಮೀಣ ಜನರಿಗೆ ರೇಷ್ಮೆ ಬೆಳೆ ಆರ್ಥಿಕ ಮೂಲ ಹೆಚ್ಚಿಸುವ ಕಸುಬಾಗಿದೆ. ಆದರೂ, ಈ ಕೃಷಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಜಿಲ್ಲೆಯ ನಾಲ್ಕು ತಾಲೂಕುಗಳ ಗ್ರಾಮೀಣ ಜನರ ಜೀವನಕ್ಕೆ ಹೈನುಗಾರಿಕೆ, ರೇಷ್ಮೆ ಆಧಾರವಾಗಿದೆ. ಹೀಗಾಗಿ, ರೇಷ್ಮೆ ಇಲಾಖೆಯು ಸಿಬ್ಬಂದಿ ಕೋರತೆ ಇದ್ದರೂ ಸಹ, ಹಿಪ್ಪು ನೇರಳೆ ಬೆಳೆ ವಿಸ್ತೀರ್ಣ 215 ಹೆಕ್ಟೇರ್ ಏರಿಕೆಯಾಗಿದೆ. ರೇಷ್ಮೆ ಸೂಕ್ಷ್ಮವಾದ ಬೆಳೆ. ಇದರಲ್ಲಿ ನಿರ್ವಹಣೆಗೆ ಪ್ರತಿ ಹಂತದಲ್ಲೂ … Read more

ರಂಗಭೂಮಿಗೆ ಘನತೆ ತಂದ ಜುಲೇಖಾ ಬೇಗಂ

ರಂಗಭೂಮಿಗೆ

ರಂಗಭೂಮಿಗೆ ಘನತೆ ತಂದ ಜುಲೇಖಾ ಬೇಗಂ ಜುಲೇಖಾ ಬೇಗಂ ವೃತ್ತಿ‌ ರಂಗಭೂಮಿಯ ಅತ್ಯುತ್ತಮ ನಟಿಯರ ಸಾಲಿನಲ್ಲಿ ಗುರುತಿಸಿಕೊಂಡಿರುವ ಪ್ರತಿಭಾನ್ವಿತೆ. ಕಲಾವಿದೆಯಾಗಿ ರಂಗಭೂಮಿಯಲ್ಲಿ ಇತಿಹಾಸ ನಿರ್ಮಿಸಿದವರು. ಹೆರಿಗೆಯಾಗಿ ಐದನೇ ದಿನವೇ ರಂಗ ಪ್ರವೇಶಿಸಿದ ಧೀಮಂತೆ. ಇದು ಅವರ ಕಾಯಕ ಪ್ರಜ್ಞೆ, ನಿಷ್ಠೆ ,ಬದ್ದತೆಗೆ ಒಂದು ಉದಾಹರಣೆಯಾಷ್ಟೇ . ಅವರ ಉಸಿರೇ ರಂಗಭೂಮಿ .ಬದುಕಿನ ಆಸೆ ಆಕಾಂಕ್ಷೆ ,ಸುಖ ಸಂತಸಗಳನ್ನುತೊರೆದು ಇಡೀ ಜೀವನವನ್ನೇ ರಂಗಭೂಮಿಗೆ ಮೀಸಲಿಟ್ಟವರು ಅವರು .ಅಭಿನಯವೊಂದು ತಪಸ್ಸೆಂದು ಹಗಲು ರಾತ್ರಿ ಅದನ್ನೇ ಜಪಿಸಿದವರು. ಜುಲೇಖಾ ಬೇಗಂ ಅವರು … Read more