ಹುಲ್ಲು ಹುಲ್ಲಿಗೂ ಚೆಲ್ಲಂಬ್ರಿಗೊ..
ಹುಲ್ಲುಹುಲ್ಲಿಗೂ ಚೆಲ್ಲಂಬ್ರಿಗೊ.. ಎಳ್ಳಮವಾಸೆಯ ಸಂಭ್ರಮವೇ ಬಜ್ಜಿ ತಯಾರಿ, ಸಹಭೋಜನ, ವನ ಭೋಜನಗಳಲ್ಲಿ ಕಲಬುರ್ಗಿ, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಬಜ್ಜಿ ತಯಾರಿ side ఎల్ల ಮನೆಗಳಲ್ಲಿಯೂ ಒಗ್ಗಟ್ಟಿನಿಂದ ಕೆಲಸ ಮಾಡುವುದು ಬಜ್ಜಿ ತಯಾರಿ ಮಾತ್ರ ಎಳೆಕಾಳುಗಳು, ಸೊಪ್ಪು. ಹೋಳುಕಾಯಿಗಳು, ಹೊಸ ಹುಣಸೇಕಾಯಿಯೊಂದಿಗೆ ತಯಾರಿಸುವ ಸ್ವಾದಿಷ್ಟ ಖಾದ್ಯ ಬಜ್ಜಿ. ಅವರೆಕಾಳು, ತೊಗರಿಕಾಳು, ಬಟಾಣಿಕಾಳು, ಅಲಸಂದೆ ಕಾಳು, ಹೆಸರು, ಮಡಕೆ, ಹುರುಳಿ ಎಲ್ಲ ಹಸಿಕಾಳುಗಳನ್ನೂ ಸುಲಿಯಬೇಕು. ಇದು ಮಕ್ಕಳ ಪಾಲಿನ ಕೆಲಸ, ಹೆಸರುಹೆಸರಕಾಯಿ, ಮನೀಗೆ ಬಂದೋರು ಅವರಿಕಾಯಿ, ಕುಳ್ಳಾಗ ಕುಂತೋರು ಮಡಕಿಕಾಯಿ, … Read more