ನಿತೀಶ್ ನೂರು : ಭಾರತ ಅಪಾಯದಿಂದ ಪಾರು
ನಿತೀಶ್ ನೂರು : ಭಾರತ ಅಪಾಯದಿಂದ ಪಾರು ಮೆಲ್ಲೊರ್ನ್: ಪಾದರ್ಪಣೆ ಟೆಸ್ಟ್ ಸರಣಿಯಲ್ಲೇ ಇಪ್ಪತ್ತೊಂದು ವರ್ಷ ವಯಸ್ಸಿನ ನಿತೀಶ್ ಕುಮಾರ್ ರೆಡ್ಡಿ ಶತಕದೊಂದಿಗೆ ಎಂಸಿಜಿ ಮೈದಾನದಲ್ಲಿ ನಡೆಯುತ್ತಿರುವ ‘ಬಾಕ್ಸಿಂಗ್ ಡೇ ಟೆಸ್ಟ್’ ಪಂದ್ಯದ ಮೂರನೇ ದಿನದ ಗೌರವವನ್ನು ಭಾರತಕ್ಕೆ ತಂದುಕೊಟ್ಟಿದ್ದು. ಸೋಲಿನತ್ತ ಸಾಗಿದ್ದ ಪಂದ್ಯದಲ್ಲಿ ಭಾರತ ಮೈಕೊಡವಿ ನಿಂತಿದೆ. ಬಾರ್ಡರ್-ಗಾವಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ನ ಮೊದಲ ಸರದಿಯಲ್ಲಿ ಆಸೀಸ್ನ 474ಕ್ಕೆ ಉತ್ತರವಾಗಿ ಭಾರತ ಮೂರನೇ ದಿನದಾಟದ ಕೊನೆಯಲ್ಲಿ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 116 ಓವರ್ಗಳ … Read more