ಹುಲ್ಲು ಹುಲ್ಲಿಗೂ ಚೆಲ್ಲಂಬ್ರಿಗೊ..

ಹುಲ್ಲು ಹುಲ್ಲಿಗೂ

ಹುಲ್ಲುಹುಲ್ಲಿಗೂ ಚೆಲ್ಲಂಬ್ರಿಗೊ.. ಎಳ್ಳಮವಾಸೆಯ ಸಂಭ್ರಮವೇ ಬಜ್ಜಿ ತಯಾರಿ, ಸಹಭೋಜನ, ವನ ಭೋಜನಗಳಲ್ಲಿ ಕಲಬುರ್ಗಿ, ಬೀದ‌ರ್, ಯಾದಗಿರಿ ಜಿಲ್ಲೆಗಳಲ್ಲಿ ಬಜ್ಜಿ ತಯಾರಿ side ఎల్ల ಮನೆಗಳಲ್ಲಿಯೂ ಒಗ್ಗಟ್ಟಿನಿಂದ ಕೆಲಸ ಮಾಡುವುದು ಬಜ್ಜಿ ತಯಾರಿ ಮಾತ್ರ ಎಳೆಕಾಳುಗಳು, ಸೊಪ್ಪು. ಹೋಳುಕಾಯಿಗಳು, ಹೊಸ ಹುಣಸೇಕಾಯಿಯೊಂದಿಗೆ ತಯಾರಿಸುವ ಸ್ವಾದಿಷ್ಟ ಖಾದ್ಯ ಬಜ್ಜಿ. ಅವರೆಕಾಳು, ತೊಗರಿಕಾಳು, ಬಟಾಣಿಕಾಳು, ಅಲಸಂದೆ ಕಾಳು, ಹೆಸರು, ಮಡಕೆ, ಹುರುಳಿ ಎಲ್ಲ ಹಸಿಕಾಳುಗಳನ್ನೂ ಸುಲಿಯಬೇಕು. ಇದು ಮಕ್ಕಳ ಪಾಲಿನ ಕೆಲಸ, ಹೆಸರುಹೆಸರಕಾಯಿ, ಮನೀಗೆ ಬಂದೋರು ಅವರಿಕಾಯಿ, ಕುಳ್ಳಾಗ ಕುಂತೋರು ಮಡಕಿಕಾಯಿ, … Read more

ಕನಸಿಗೆ ರೆಕ್ಕೆ ಕಟ್ಟಿ ಹಾರುವಾಗ…

ಕನಸಿಗೆ ರೆಕ್ಕೆ

ಕನಸಿಗೆ ರೆಕ್ಕೆ ಕಟ್ಟಿ ಹಾರುವಾಗ… ತಲೆ ಮೇಲೆ ಗಿರಗಿಟ್ಟೆಯಂತ ಹೆಲಿಕಾಪ್ಟರ್ ಫ್ಯಾನು ತಿರುಗುತ್ತಿತ್ತು. ನೋಡನೋಡುತ್ತಲೇ ವಿಜಯಪುರದ ನೆತ್ತಿಯ ಮೇಲೆ ಹಾರುತ್ತಿದ್ದವು. ಆ ಪೈಲಟ್‌ಗೆ ನಾನು ಹಲವಾರು ಪ್ರಶ್ನೆಗಳನ್ನು ಕೇಳುತ್ತಿದ್ದೆ. ಅವರು ಸಮಾಧಾನದಿಂದ ಉತ್ತರಿಸುತ್ತಲೇ ನಮ್ಮ ಯಾನ ಮುಗಿಸಿದ್ದರು. ನವರಸಪುರ ಉತ್ಸವದಲ್ಲಿ ಕೈಗೊಂಡ ಈ ಹೆಲಿಕಾಪ್ಟ‌ರ್ ಯಾನ ನನ್ನಲ್ಲಿ ಕನಸನ್ನು ಬಿತ್ತುತ್ತ ಹೋಗಿತ್ತು. ಮೇಲೆ ಹೋದಂತೆಲ್ಲ, ಅಳವಾಗಿ ಮನದೊಳಗೆ ಹಾಡುವ ಕನಸು ಬೇರೂರು ತೊಡಗಿತ್ತು. ಆದಾದ ಏಳು ವರ್ಷಗಳ ನಂತರ ನಾನು ವಿಮಾನದಲ್ಲಿ ಹತ್ತಿದ್ದೆ ತರಬೇತಿಗಾಗಿ, ಮೊದಲ ಸಲ … Read more

ಕಾಣುವ ಕನಸಿಗೂ ಕಾನೂನು ಚೌಕಟ್ಟು!

ಕಾಣುವ

ಕಾಣುವ ಕನಸಿಗೂ ಕಾನೂನು ಚೌಕಟ್ಟು! ಮಧ್ಯಮವರ್ಗ,ಕೆಳ ಮಧ್ಯಮ ವರ್ಗದ ಜನರಿಗೆ ಜೀವನದ ಒಂದೇ ಒಂದು ಚಿಕ್ಕ ಕನಸು ಇರುತ್ತದೆ. ನಿವೇಶನ ಖರೀದಿಸಿ, ಅಲ್ಲೊಂದು ಸುಂದರವಾದ ಕನಸಿನ ಪುಟ್ಟ ಮನೆ ಕಟ್ಟಿಸಿಕೊಂಡು ಹೆಂಡತಿ ಮಕ್ಕಳೊಂದಿಗೆ ಬದುಕಿ ಬಾಳುವದು. ನಿವೇಶನ ಹುಡು ಕಾಟದಲ್ಲಿ ಇರುವಾಗಲೇ ಗಂಡ ಹೆಂಡತಿ ನಡುವೆ ಮನೆಗೆ ಏನು ಹೆಸರಿಡುವದೆಂದು ಚರ್ಚೆ ಪ್ರಾರಂಭವಾಗಿ ಜಗಳ, ಮುನಿಸಿನಲ್ಲಿ ಮುಗಿಯುತ್ತದೆ. ನಿವೇಶನಕ್ಕೆ ಹೇಗೆ ಹಣ ಕೂಡಿಸುವದು? ಮನೆ ಕಟ್ಟಲು ಹೇಗೆ ಹಣ ಹೊಂದಿಸುವದು? ಅನ್ನುವ ಯೋಜನೆಗಿಂತ ನಿವೇಶನ, ಮನೆಯ ವಾಸ್ತು … Read more

ಭಾರತದ ಭವಿಷ್ಯ ಹಳ್ಳಿಗಳಲ್ಲಿ ಅಡಗಿದೆ’

ಭಾರತದ

ಭಾರತದ ಭವಿಷ್ಯ ಹಳ್ಳಿಗಳಲ್ಲಿ ಅಡಗಿದೆ’ ಭಾರತದ ಭವಿಷ್ಯ ಹಳ್ಳಿಗಳಲ್ಲಿ ಅಡಗಿದೆ’ ಎಂದು ಹೇಳಿ, ಗ್ರಾಮ ಸ್ವರಾಜ್ಯದ ಕನಸನ್ನು ಬಿತ್ತಿದ ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷಗಳು ಸಂದಿರುವ ಸಂದರ್ಭ ಇದು. ದೇಶದ ಪ್ರತಿ ಹಳ್ಳಿಯೂ ಪೂರ್ಣ ಸ್ವವಲಾಂಬಿ ಆಗಬೇಕು .ವ್ಯಾಸನ ಮುಕ್ತ, ವ್ಯಾಜ್ಯ ಮುಕ್ತ ಆಗಿರಬೇಕು .ಸ್ವಯಂ ಆಡಳಿತ ,ಅಭಿವೃದ್ಧಿ ಹಾಗೂ ನ್ಯಾಯ ತೀರ್ಮಾನದ ವ್ಯವಸ್ಥೆ ಹೊಂದಿರಬೇಕು. ನೈಜ ಪ್ರಜಾಸತ್ತೆಯು ಅಲ್ಲಿ ಆಚರಣೆಗೆ ಬರಬೇಕು’ ಎಂಬುದು ಅವರ ಆಶಯವಾಗಿತ್ತು. ವಿಕೇಂದ್ರೀಕರಣಕ್ಕೆ ಮಹತ್ತ … Read more

ಕಲೆ ಆಸ್ವಾದಿಸುವ, ಆರಾಧಿಸುವ ಮನಸ್ಸು ಅಗತ್ಯ

ಕಲೆ ಆಸ್ವಾದಿಸುವ

ಕಲೆ ಆಸ್ವಾದಿಸುವ, ಆರಾಧಿಸುವ ಮನಸ್ಸು ಅಗತ್ಯ ಜ್ಞಾನಪದ ತಜ್ಞ ಡಾ.ಕುರುವ ಬಸವರಾಜು ಅಭಿಮತ !ಅಂಬೇಡ್ಕರ್ ಭವನದಲ್ಲಿ ಕನ್ನಿಕಾ ಭರತನಾಟ್ಯ ರಂಗ ಪ್ರವೇಶ ಕನ್ನಡಪ್ರಭ ವಾರ್ತೆ ರಾಮನಗರ ಶ್ರೀಮಂತ ಕಲಾ ಪ್ರಕಾರವಾಗಿರುವ ಭರತನಾಟ್ಯ ಕಲೆಯನ್ನು ಅಸ್ವಾದಿಸುವ ಮತ್ತು ಪ್ರೋತ್ಸಾಹಿಸುವ ಮನಸ್ಸುಗಳು ಬೇಕಿದೆ ಎಂದು ಜಾನಪದ ತಜ್ಞ ಡಾ.ಕುರುವ ಬಸವರಾಜು ಹೇಳಿದ್ದರು .ನಗರದ ಅಂಬೇಡ್ಕರ್ ಭವನದಲ್ಲಿ ಕು.ಕನ್ನಿಕಾ. ಆರ್ ಅವರು ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ,ಭರತನಾಟ್ಯದ ಬಗೆಗೆ ಜನರಲ್ಲಿ ಅಷ್ಟಾಗಿ ಅರಿವಿಲ್ಲ .ಪ್ರೇಕ್ಷಕರನ್ನು ಸೃಷ್ಟಿ ಮಾಡಿದ್ದಾರೆ … Read more

ಶಿವಗಂಗೆಯಲ್ಲಿ ಚುಂಚನಗಿರಿ ಶಾಖಾ ಮಠ

ಶಿವಗಂಗೆಯಲ್ಲಿ

ಶಿವಗಂಗೆಯಲ್ಲಿ ಚುಂಚನಗಿರಿ ಶಾಖಾ ಮಠ ಒಂದು ವರ್ಷದೊಳಗೆ ಮಠ ಸ್ಥಾಪನೆ! ದಿವ್ಯದರ್ಶನ ಯಾತ್ರೆ ಪ್ರಯುಕ್ತ ಗಿರಿ ನಾಡಿಗೆ ದಾಬಸ್ ಪೇಟೆ: ದಕ್ಷಿಣ ಕಾಶಿ ಶಿವಗಂಗೆಯಲ್ಲಿ ಆದಿಚುಂಚನಗಿರಿ ಶಾಖಾ ಮಠವನ್ನು ಶೀಘ್ರದಲ್ಲೇ ಸ್ಥಾಪಿಸಲಿ ದ್ದೇವೆ. ಮುಂದಿನ ಒಂದು ವರ್ಷದಲ್ಲಿ ಭಕ್ತರ ಸಹಕಾರದಲ್ಲಿ ಇಲ್ಲಿ ಮಠ ಪ್ರಾರಂಭಿಸುವ ಉದ್ದೇಶ ಹೊಂದಿದ್ದೇವೆ ಎಂದು ಆದಿಚುಂಚನಗಿರಿ ಮಠದ ಡಾ.ಶ್ರೀ ನಿರ್ಮಲಾನಂದ ನಾಥ್ ಸ್ವಾಮೀಜಿ ಹೇಳಿದರು.ಸೋಂಪೂರಹುಬಳ್ಳಿಯ ಶಿವಗಂಗೆಗೆ ಶ್ರೀ ಆದಿಚುಂಚನಗಿರಿ ಸಾಂಸ್ಕೃತಿಕ ಮತ್ತು ಅಭ್ಯತ್ವಿಕ ಪ್ರತಿಷ್ಠಾನದ ದಿವ್ಯ ದರ್ಶನ ಯಾತ್ರೆ ಪ್ರಯುಕ್ತ ಹಮ್ಮಿಕೊಂಡಿರುವ ಗಿರಿ … Read more

ಒಂದು ಪರ್ಫೆಕ್ಟ್ ಥ್ರಿಲ್ಲರ್ ಬಂದ ಅಸಲಿ ಕಿಲ್ಲರ್!

ಒಂದು ಪರ್ಫೆಕ್ಟ್

ಒಂದು ಪರ್ಫೆಕ್ಟ್ ಥ್ರಿಲ್ಲರ್ ಬಂದ ಅಸಲಿ ಕಿಲ್ಲರ್! ಕದ್ದಿಂಗಳು ಕಗ್ಗತ್ತಲು ಕಗ್ಗಲಲದ ರಾತ್ರಿಯಲ್ಲಿ ದೂರದಲ್ಲೆಲ್ಲೋ ಭರ್ರೆದು ಸಾಗುವ ಕಾರಿನೊಳಗೆ ಕುಳಿತವರ ಪಾಲಿಗೆ ಬಂತೈ ಬಂತೈ ಸುಂಟರಗಾಳಿ ಎನ್ನಿಸುವಂತೆ ಧುತ್ತನೆ ಎದುರಾಗುತ್ತಾ ಒಮ್ಮೆ ಕೈಯಲ್ಲಿ ಮತ್ತೊಮ್ಮೆ ಕೊಡಲಿಯಲ್ಲಿ ಬೆನ್ನ. ಹಿಂದೆ ಅಡಗಿಸಿಟ್ಟ ಪಿಸ್ತೂಳಿನಲ್ಲಿ ಮತ್ತೊಮ್ಮೆ ಮಾರುದ್ದದ ಬಂದೂಕಿನಲ್ಲಿ ಎದುರೆದುರೆ ಸಿಕ್ಕಿದರೆ ಕಣ್ಣಿನಲ್ಲಿ ಫೋನಲ್ಲಿ ಎದುರಾದರೆ ಅಬ್ಬರದ ಮಾತಿನಲ್ಲಿ ದುಷ್ಟರನ್ನು ಕೊಚ್ಚಿ ಕೆಡಹುತ್ತಾ ಸಂತೋಷವಾದಾಗ ಹಾಡುತ್ತಾ ಸಂಕಟವಾದಾಗ ಚಹಾ ಕುಡಿಯುತ್ತಾ . ಲೆಕ್ಕಾಚಾರ ಹಾಕುವಗ ಸಿಗರೇಟು ಸೇದುತ್ತಾ ಸುಮ್ಮನಿದ್ದಾಗ ದಿಟ್ಟಿಸಿ … Read more

ಚಿನ್ನ ವಾಪಸ್ ಕೊಟ್ಟ ವರ್ತೂರ್ ಪ್ರಕಾಶ್

ಚಿನ್ನ ವಾಪಸ್

ಚಿನ್ನ ವಾಪಸ್ ಕೊಟ್ಟ ವರ್ತೂರ್ ಪ್ರಕಾಶ್ ಅಪ್ತೆ ಸೋವಿನಲ್ಲಿ ಮಹಿಳೆಯಿಂದ ವಂಚನೆ ಪ್ರಕರಣ. ಪೊಲೀಸರಿಂದ ಮಾಜಿ ಸಚಿವರ ವಿಚಾರಣೆ ಬೆಂಗಳೂರು :ಚಿನ್ನಾಭರಣ ಪಡೆದು ಅಂಗಡಿ ಮಾಲೀಕರಿಗೆ ₹2.42 ಕೋಟಿ ವಂಚಿಸಿದ್ದ ಪ್ರಕರಣದ ಸಂಬಂಧ ಮಾಜಿ ಸಚಿವ ವರ್ತೂರ್ ಪ್ರಕಾಶ್ ಅವರನ್ನು ಪೊಲೀಸರು ಮಂಗಳವಾರ ವಿಚಾರಣೆಗೆ ನಡೆಸಿದರು. ಕಾಮಾಷ್ಮಿಯಲಸ್ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣದಲ್ಲಿ ಬಾಗಲಕೋಟೆ ನಿವಾಸಿ ಶ್ವೇತ ಗೌಡ ಅವರನ್ನು ಬಂಧಿಸಲಾಗಿತ್ತು. ಆಕೆಯ ಹೇರಿಕೆ ಆಧರಿಸಿ ವಿಚಾರಣೆಗೆ ಬರುವಂತೆ ವರ್ತೂರು ಪ್ರಕಾಶ್ ಅವರಿಗೆ ಪೊಲೀಸರು ಮೂರು … Read more

ವಾಜಪೇಯಿ ತಮ್ಮದೇ ಕವಿತೆಯ ಆಶಯವನ್ನು ಪಾಲಿಸಿದ್ದುದು ಗಮನಾರ್ಹ

ವಾಜಪೇಯಿ

ವಾಜಪೇಯಿ ತಮ್ಮದೇ ಕವಿತೆಯ ಆಶಯವನ್ನು ಪಾಲಿಸಿದ್ದುದು ಗಮನಾರ್ಹ ನಡೆ- ನುಡಿಯಿಂದ ಜನಮನ ಗೆದ್ದ ನಾಯಕ ಸ್ವಾತಂತ್ರಾ ನಂತರದಲ್ಲಿ ದೇಶದ ಸಾರ್ವಜನಿಕ ಜೀವನವು ಕಂಡಿರುವ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವವು ಇಂದು (ಡಿ. 25 )ನಡೆಯಲಿದೆ.ಅತ್ಯಂತ ಬಹುಮುಖಿ ವ್ಯಕ್ತಿತ್ವವನು ಹೊಂದಿದ್ದ ,ದೇಶದ ಅತ್ಯುತ್ತಮ ಸಂಸದೀಯ ಪಟ್ಟುಗಳಲ್ಲಿ ಒಬ್ಬರಾಗಿದ್ದ ,ಮಹಾನ್ ಪ್ರಜಾತಂತ್ರವಾದಿಯಾಗಿದ್ದ ,ಭಾರತದ ಭದ್ರತೆ ,ಆರ್ಥಿಕ ಸಮೃದ್ಧಿ ಮತ್ತು ವಿಕಾಸವನ್ನು ಖಾತರಿ ಪಡಿಸುವ ಬದ್ರತೆಯನ್ನು ಹೊಂದಿದ್ದ ವಾಜಪೇಯಿ ಅವರ ಜೀವನವನ್ನು ಅವಲೋಕಿಸಲು ಇಂದು … Read more

ಬೆಳ್ಳಿತೆರೆಯಲ್ಲಿ ಲೀನವಾದ ಸಿನಿಮಾ ದಿಗ್ಗಜ ಶ್ಯಾಮ್ ಬೆನಗಲ್

ಬೆಳ್ಳಿತೆರೆಯಲ್ಲಿ

ಬೆಳ್ಳಿತೆರೆಯಲ್ಲಿ ಲೀನವಾದ ಸಿನಿಮಾ ದಿಗ್ಗಜ ಶ್ಯಾಮ್ ಬೆನಗಲ್ ಮೂತ್ರಪಿಂಡ ಸೋಂಕಿನಿಂದ ಬಳಲುತ್ತಿದ್ದ ಸಿನಿಮಾ ನಿಮ್ಮಾತ,! ಮುಂಬೈನಲ್ಲಿ ಕೊನೆಯ ಉಸಿರು ನವದೆಹಲಿ :ಭಾರತದಲ್ಲಿ ಸಾಮಾಜಿಕ ಕಳಕಳಿ ಯುಳ್ಳ ಸಿನಿಮಾಗಳ ಪ್ರವರ್ತಕ ಎಂದೇ ಖ್ಯಾತಿ ಪಡೆದುಕೊಂಡಿದ್ದ ಖ್ಯಾತ ಸಿನಿಮಾ ನಿರ್ದೇಶಕ ಶಕ ಶ್ಯಃಬೆನಗಲ್ (90 ) ಅವರು ಸೋಮವಾರ ಮುಂಬೈನಲ್ಲಿ ವಿಧಿವಶರಾಗಿದ್ದಾರೆ. ಮೂತ್ರಪಿಂಡ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಕೆಲ ದಿನಗಳ ಹಿಂದೆ ಮುಂಬೈನ ವೋಕಾಢ್ರ್ಆಸ್ಪತ್ರೆಗೆ ದಾಖಲಿಸಲಾಯಿತು ಡಿ 14ರಂದು ಅವರು ತಮ್ಮ 90ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದರು ಎಂದು ಅವರ ಪುತ್ರಿ … Read more