ಅಮೆರಿಕ ಮಾಜಿ ಅಧ್ಯಕ್ಷ ಕಾರ್ಟರ್ ನಿಧನ ಭೇಟಿ ನೆನಪಿಗೆ ಹರ್ಯಾಣ ಹಳ್ಳಿ ಹೆಸರು ಕಾರ್ಟ್ರಪುರಿ!
ಅಮೆರಿಕ ಮಾಜಿ ಅಧ್ಯಕ್ಷ ಕಾರ್ಟರ್ ನಿಧನ ಭೇಟಿ ನೆನಪಿಗೆ ಹರ್ಯಾಣ ಹಳ್ಳಿ ಹೆಸರು ಕಾರ್ಟ್ರಪುರಿ! ನವದೆಹಲಿ: ಅಮೆರಿಕದ 39ನೇ ಅಧ್ಯಕ್ಷ ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಜಿಮ್ಮಿ ಕಾರ್ಟರ್ (100) ಅಮೆರಿಕ ಜಾರ್ಜಿಯಾದ ತಮ್ಮ ಹುಟ್ಟೂರು ಪ್ಲೇನ್ಸ್ನಲ್ಲಿ ನಿಧನರಾಗಿದ್ದಾರೆ. 1977ರಿಂದ 1981ರವರೆಗೆ ಅಧ್ಯಕ್ಷರಾಗಿದ್ದರು. ಹುಟ್ಟೂರಿನಲ್ಲಿ ಕಡಲೇಕಾಯಿ ರೈತರಾಗಿದ್ದ ಅವರು, ಪೀಚ್ ರಾಜ್ಯದ ಗರ್ವರ್ ಆಗಿ ಆಯ್ಕೆಯಾಗಿ ರಾಜಕೀಯ ಜೀವನ ಆರಂಭಿಸಿದ್ದರು. ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣಕ್ಕೆ ನೀಡಿದ ಕೊಡುಗೆಗೆ 2002ರಲ್ಲಿ ನೊಬೆಲ್ ಪುರಸ್ಕಾರ ಪಡೆದಿದ್ದರು. ಕಾರ್ಟಪುರಿ: … Read more