ಹನುಮಾನ್ ಬ್ಲಾಕ್ ಬಾಸ್ಟರ್ ಸಿನಿಮಾ ಒಟಿಟಿಗೆ ಬರಲು ಸಿದ್ಧ; ಯಾವಾಗ ವೀಕ್ಷಣೆ? ಸಿನಿ ಪ್ರೇಕ್ಷರಿಗೆ ಸಿಹಿ ಸುದ್ದಿ
ಹನುಮಾನ್ ಬ್ಲಾಕ್ ಬಾಸ್ಟರ್ ಸಿನಿಮಾ ಒಟಿಟಿಗೆ ಬರಲು ಸಿದ್ಧ :- ಹನುಮಾನ್ ಸಿನಿಮಾದಲ್ಲಿ ಪ್ರಶಾಂತ್ ವರ್ಮಾ ಮತ್ತು ತೇಜ್ ಸಜ್ಜಾ ಕಾಂಬಿನೇಷನ್‌ನಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪ್ರೇಕ್ಷಕರ ಮುಂದೆ ಬಂದಿದ್ದ ಹನುಮಾನ್ ಸಿನಿಮಾ, ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಹನುಮಾನ್ ಸಿನಿಮಾ ಜೊತೆ ಜೊತೆಗೆ ಮಹೇಶ್ ಬಾಬು ರವರ ಗುಂಟೂರು ಕಾರಂ ಸಿನಿಮಾ ಬಿಡುಗಡೆಯಾಗಿದ್ದರೂ, ಯಾವುದಕ್ಕೂ ಕುಗ್ಗದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ನಿರಿಕ್ಷೆಗೂ ಮೀರಿದ ರೆಸ್ಪಾನ್ಸ್ ಜನರಿಂದ … Read more