ಬರಲಿದೆ ಬೈಜಿಕ ಗಡಿಯಾರ
ಬರಲಿದೆ ಬೈಜಿಕ ಗಡಿಯಾರ ಹೊಸ ವರ್ಷಕ್ಕೆ ಹೊಸ ಬಗೆಯ ಗಡಿಯಾರ ಬರಬಹುದೇ ?. ಕೆಲವು ತಿಂಗಳುಗಳ ಹಿಂದೆ ಪ್ರಕಟವಾದ ಶೋಧಗಳ ಪ್ರಕಾರ ಜಗತ್ತಿನ ಅತ್ಯಂತ ನಿಖರವಾದ ಗಡಿಯಾರಗಳು ತಯಾರಾಗುವ ಕಾಲ ಸನ್ನಿಹಿತವಾಗಿವೆಯಂತೆ .ಪರಮಾಣುಗಳ ಕೇಂದ್ರಗಳಲ್ಲಿ ನ ಸೂಕ್ಷ್ಮ ಬದಲಾವಣೆಗಳನ್ನು ಗಮನಿಸುವ ಮೂಲಕ ಸಮಯವನ್ನು ಅಳೆಯುವ ಈ ನ್ಯೂಕ್ಲಿಯರ್ ಗಡಿಯಾರಗಳನ್ನು ತಯಾರಿಸಲು ಅಗತ್ಯವಾದ ಎಲ್ಲಾ ಸಾಧನೆಗಳನ್ನೂ ತಯಾರಿಸಲಾಗಿದೆ ಎಂದು ‘ನೇಚರ್’ ಹಾಗೂ ‘ಸೈನ್ಸ್ ‘ಪ್ರತ್ರಿಕೆಗಳು ವರದಿ ಮಾಡಿವೆ. ಗಡಿಯಾರ ಎಂದರೆ ಕಾಲಮಾಪಕ . ಒಂದಾನೊಂದು ಕಾಲದಲ್ಲಿ ಹಗಲು ,ರಾತ್ರಿಗಳನ್ನೇ … Read more