ಜಿಲ್ಲೆಯ ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ
ಜಿಲ್ಲೆಯ ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ದೇವನಹಳ್ಳಿ ಗ್ರಾಮೀಣ ಜನರಿಗೆ ರೇಷ್ಮೆ ಬೆಳೆ ಆರ್ಥಿಕ ಮೂಲ ಹೆಚ್ಚಿಸುವ ಕಸುಬಾಗಿದೆ. ಆದರೂ, ಈ ಕೃಷಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಜಿಲ್ಲೆಯ ನಾಲ್ಕು ತಾಲೂಕುಗಳ ಗ್ರಾಮೀಣ ಜನರ ಜೀವನಕ್ಕೆ ಹೈನುಗಾರಿಕೆ, ರೇಷ್ಮೆ ಆಧಾರವಾಗಿದೆ. ಹೀಗಾಗಿ, ರೇಷ್ಮೆ ಇಲಾಖೆಯು ಸಿಬ್ಬಂದಿ ಕೋರತೆ ಇದ್ದರೂ ಸಹ, ಹಿಪ್ಪು ನೇರಳೆ ಬೆಳೆ ವಿಸ್ತೀರ್ಣ 215 ಹೆಕ್ಟೇರ್ ಏರಿಕೆಯಾಗಿದೆ. ರೇಷ್ಮೆ ಸೂಕ್ಷ್ಮವಾದ ಬೆಳೆ. ಇದರಲ್ಲಿ ನಿರ್ವಹಣೆಗೆ ಪ್ರತಿ ಹಂತದಲ್ಲೂ … Read more