ವರ್ತೂರು ಸಂತೋಷ್ ಜೊತೆ ಸಿನಿಮಾ ಮಾಡುವುದಾಗಿ ಬಿಗ್ ಬಾಸ್ ಸ್ಪರ್ಧಿ ಹೇಳಿಕೆ!

ವರ್ತೂರು ಸಂತೋಷ್

ವರ್ತೂರು ಸಂತೋಷ್ ಜೊತೆ ಸಿನಿಮಾ ಮಾಡುವುದಾಗಿ ಬಿಗ್ ಬಾಸ್ ಸ್ಪರ್ಧಿ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ಕಳೆದ ಸುಮಾರು ದಿನಗಳಿಂದ ಸುದ್ದಿಯಲ್ಲಿರುವ ಬಿಗ್ ಬಾಸ್ ಸೀಸನ್-10 ರ ಸ್ಪರ್ದಿಗಳು ಅದರಲ್ಲೂ 4ನೇ ರನ್ನರ್ ಅಪ್ ಆದ ವರ್ತೂರು ಸಂತೋಷ್ ರವರನ್ನು ಕರ್ನಾಟಕದಾದ್ಯಂತ ಪ್ರತಿ ಒಂದು ಜಿಲ್ಲೆ, ತಾಲೂಕು, ಹಳ್ಳಿ -ಹಳ್ಳಿಗಳಿಗೂ ಕರೆದು ಅದ್ದೂರಿ ಸ್ವಾಗತ ಮಾಡುತ್ತಿರುವುದು ನಾವೆಲ್ಲಾ ಸೋಶಿಯಲ್ ಮೀಡಿಯಾ ಗಳಲ್ಲಿ ನೋಡುತ್ತಿದ್ದೇವೆ. ಮೊನ್ನೆಯಷ್ಟೇ ಮತ್ತೊಂದು ಬಿಗ್ ಬಾಸ್ ಸ್ಪರ್ದಿಯಾದ ತನಿಷಾ ಕುಪ್ಪಂಡ ರವರ ಹೋಟೆಲ್ ಗೆ ಸ್ವಾಗತಿಸಿ … Read more

ವಿಜಯ್ ಸೂರ್ಯ ತಮ್ಮ ಎರಡನೇ ಮಗುವಿನ ಫೋಟೋ ಹಂಚಿಕೊಂಡ ಕ್ಷಣ;

ವಿಜಯ್ ಸೂರ್ಯ ತಮ್ಮ ಎರಡನೇ ಮಗು

ವಿಜಯ್ ಸೂರ್ಯ ತಮ್ಮ ಎರಡನೇ ಮಗುವಿನ ಫೋಟೋ ಹಂಚಿಕೊಂಡ ಕ್ಷಣ; ವಿಜಯ್ ಸೂರ್ಯ ಎನ್ನುವ ತಕ್ಷಣ ನೆನಪಾಗುವುದು ಗುಳಿಕೆನ್ನೆಯ ಮುದ್ದು ಚೆಲುವ. ‘ಅಗ್ನಿಸಾಕ್ಷಿ’ ಯ ಸಿದ್ದಾರ್ಥ್ ಸನ್ನಿದಿಯ ಮುದ್ದಿನ ಗಂಡ ಕನ್ನಡಿಗರ ಮನ ಮನೆಗಳಲ್ಲಿ ಮನೆಮಾತಾಗಿ ಈಗ ‘ನಮ್ಮ ಲಚ್ಚಿ’ಯ ಸಂಗಮ್ ಆಗಿ ಕನ್ನಡಿಗರ ಪ್ರೀತಿ ಗಳಿಸಿದ್ದಾರೆ. ಅದೆಷ್ಟೋ ಹುಡುಗಿಯರ ಮನಸ್ಸನ್ನು ಗೆದ್ದು ಎಷ್ಟೋ ಜನರ ಕನಸಿನ ಮಾಲೀಕನು ಆಗಿದ್ದರು. ಆದರೆ ಇವರ ಮದುವೆ ಹೆಣ್ಣು ಮಕ್ಕಳ ಮನಸ್ಸನ್ನು ಹೊಡೆದಿದರಲ್ಲಿ ಎರಡನೇ ಮಾತೆ ಇಲ್ಲ. ವಿಜಯ್ ಸೂರ್ಯ … Read more