SSLC ಫಲಿತಾಂಶ 2024 ರಲ್ಲಿ ಬಾಲಕಿಯರದ್ದೇ ಮೇಲುಗೈ- ಉಡುಪಿಗೆ ಪ್ರಥಮ ಸ್ಥಾನ
SSLC ಫಲಿತಾಂಶದಲ್ಲಿ ಬಾಲಕಿಯರದ್ದೇ ಮೇಲುಗೈ: SSLC ಫಲಿತಾಂಶವನ್ನು SSLC (10 ನೇ) ಪರೀಕ್ಷೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಈಗ ಕರ್ನಾಟಕ 10 ನೇ ತರಗತಿ ಫಲಿತಾಂಶಗಳನ್ನು ಹುಡುಕುತ್ತಿದ್ದಾರೆ. ಇತ್ತೀಚಿನ ಸುದ್ದಿಗಳ ಪ್ರಕಾರ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) KSEAB SSLC ಫಲಿತಾಂಶಗಳನ್ನು 9ನೇ ಮೇ 2024 ರಂದು 10:30 AM ಕ್ಕೆ ಪ್ರಕಟಿಸಿದೆ. SSLC ರಿಸಲ್ಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ. ಇಂದು 2023-24 ನೇ ಸಾಲಿನ SSLC ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಒಟ್ಟು … Read more