ವಿಟಮಿನ್ ಬಿ2 ಕೊರತೆ
ವಿಟಮಿನ್ ಬಿ2 ಕೊರತೆ ವಿಟಮಿನ್ ಬಿ2ಬ್ ಅಥವಾ ರಿಬೋಫ್ಲಾವಿನ್ ಇದು ಜಾನುವಾರುಗಳ ಚಯಾಪಚಯ ಮತ್ತು ಶಾರೀರಿಕ ದೃಢತೆಗೆ ಅಗತ್ಯವಾದ ನೀರಿನಲ್ಲಿ ಕರಗುವ ವಿಟಮಿನ ಆಗಿದೆ. ಇದು ಜೀವರಾಸಾಯನಿಕ ಕ್ರಿಯೆಗಳಲ್ಲಿ ಸಹಕಿಣ್ವವಾಗಿ ಅದರಲ್ಲೂ ಶರ್ಕರಪಿಷ್ಟಗಳು, ಕೊಬ್ಬುಗಳು ಮತ್ತು ಪ್ರೋಟೀನ್‌ಗಳ ಚಯಾಪಚಯ ಕ್ರಿಯೆಯಲ್ಲಿ ಅವಶ್ಯಕ ವಸ್ತು. ಮೆಲುಕಾಡಿಸುವ ಪಶುಗಳು ತಮ್ಮ ರೈಬೋಫ್ಲಾವಿನ್ ಅಗತ್ಯಗಳನ್ನು ಪೂರೈಸಲು ಮೆಲುಕು ಚೀಲದಲ್ಲಿರುವ ಸೂಕ್ಷ್ಮಜೀವಿಗಳನ್ನು ಅವಲಂಬಿಸಿವೆ. ಕಾರಣ ಮೆಲುಕು ಚೀಲದ ಕಾರ್ಯದಲ್ಲಿ ಅಡಚಣೆಗಳು ಅಥವಾ ಪೋಷಣೆ ಏರುಪೇರಿನಿಂದ ವಿಟಮಿನ್ ಬಿ2 ಕೊರತೆಯಾಗಬಹುದು. ಆರೋಗ್ಯವಂತ ಜಾನುವಾರುಗಳಲ್ಲಿ ರೈಬೋಫ್ಲಾವಿನ್ … Read more