ವಿಟಮಿನ್ ಬಿ 1 ಕೊರತೆ
ವಿಟಮಿನ್ ಬಿ 1 ಕೊರತೆ ವಿಟಮಿನ್ ಬಿ 1 ಅಥವಾ ಥಯಾಮಿನ್ ಇದು ನೀರಿನಲ್ಲಿ ಕರಗುವ ವಿಟಮಿನ್ ಆಗಿದೆ. ಇದು ಪಶುಗಳ ಶರ್ಕರ ಪಿಷ್ಟದ ಜೀರ್ಣ, ಶಕ್ತಿ ಉತ್ಪಾದನೆ ಮತ್ತು ನರಮಂಡಲದ ಕಾರ್ಯಚಟುವಟಿಕೆಗೆ ಅಗತ್ಯವಾದ ವಸ್ತುವಾಗಿದೆ. ಜಾನುವಾರುಗಳು ಸಾಕಷ್ಟು ಪ್ರಮಾಣದ ಥಯಾಮಿನ್ ಸಂಶ್ಲೇಷಿಸಲು ತಮ್ಮ ಮೆಲುಕು ಚೀಲದ ಸೂಕ್ಷ್ಮ ಜೀವಿಗಳನ್ನು ಅವಲಂಬಿಸಿವೆ. ಆಮ್ಲತೆಯಂತ ಹಲವಾರು ಅಂಶಗಳು ಈ ನೈಸರ್ಗಿಕ ಪ್ರಕ್ರಿಯೆಯನ್ನು ಅಡ್ಡಿಪಡಿಸಿ ಥಯಾಮಿನ್ ಕೊರತೆಗೆ ಕಾರಣವಾಗ ಬಹುದು .’ಬೆರಿ- ಬೆರಿ ’ಎಂಬ ಕಾಯಿಲೆ ಮನುಷ್ಯರಲ್ಲಿ ಬರುತ್ತಿದ್ದು ಪಶುಗಳಲ್ಲಿ … Read more