ಕಾಣುವ ಕನಸಿಗೂ ಕಾನೂನು ಚೌಕಟ್ಟು!
ಕಾಣುವ ಕನಸಿಗೂ ಕಾನೂನು ಚೌಕಟ್ಟು! ಮಧ್ಯಮವರ್ಗ,ಕೆಳ ಮಧ್ಯಮ ವರ್ಗದ ಜನರಿಗೆ ಜೀವನದ ಒಂದೇ ಒಂದು ಚಿಕ್ಕ ಕನಸು ಇರುತ್ತದೆ. ನಿವೇಶನ ಖರೀದಿಸಿ, ಅಲ್ಲೊಂದು ಸುಂದರವಾದ ಕನಸಿನ ಪುಟ್ಟ ಮನೆ ಕಟ್ಟಿಸಿಕೊಂಡು ಹೆಂಡತಿ ಮಕ್ಕಳೊಂದಿಗೆ ಬದುಕಿ ಬಾಳುವದು. ನಿವೇಶನ ಹುಡು ಕಾಟದಲ್ಲಿ ಇರುವಾಗಲೇ ಗಂಡ ಹೆಂಡತಿ ನಡುವೆ ಮನೆಗೆ ಏನು ಹೆಸರಿಡುವದೆಂದು ಚರ್ಚೆ ಪ್ರಾರಂಭವಾಗಿ ಜಗಳ, ಮುನಿಸಿನಲ್ಲಿ ಮುಗಿಯುತ್ತದೆ. ನಿವೇಶನಕ್ಕೆ ಹೇಗೆ ಹಣ ಕೂಡಿಸುವದು? ಮನೆ ಕಟ್ಟಲು ಹೇಗೆ ಹಣ ಹೊಂದಿಸುವದು? ಅನ್ನುವ ಯೋಜನೆಗಿಂತ ನಿವೇಶನ, ಮನೆಯ ವಾಸ್ತು … Read more