ಶಾಲೆಗೆ 6 ಲಕ್ಷ ಜಮೀನು ಖರೀದಿಸಿ ಕೊಟ್ಟ ಶಾಸಕ
ಶಾಲೆಗೆ 6 ಲಕ್ಷ ಜಮೀನು ಖರೀದಿಸಿ ಕೊಟ್ಟ ಶಾಸಕ ₹1,120 ಕೋಟಿ ತೆರಿಗೆ ವಂಚನೆ ಪತ್ತೆ ಕೂಡ್ಲಿಗಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಗುಣಸಾಗರ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೆಚ್ಚುವರಿ ಕೊಠಡಿ ನಿರ್ಮಿಸಲು ಅಗತ್ಯವಿದ್ದ 75 ಸೆಂಟ್ಸ್ ಜಾಗವನ್ನು ಶಾಸಕ ಡಾ.ಎನ್. ಟಿ.ಶ್ರೀನಿವಾಸ್ ₹6 ಲಕ್ಷಕ್ಕೆ ಖರೀದಿಸಿ, ಶಾಲೆಗೆ ನೀಡಿದರು. ಗುಣ ಸಾಗರ ಗ್ರಾಮದ ಮಧ್ಯ- ಭಾಗದಲ್ಲಿ ಶಾಲೆ ಇದ್ದು, ಹೆಚ್ಚಿನ ಕೊಠಡಿ ನಿರ್ಮಾಣಕ್ಕೆ ಅಲ್ಲಿ ಜಾಗ ಇರಲಿಲ್ಲ. ಗ್ರಾಮದ ಹತ್ತಿರ ಯಾವುದೇ ಸರ್ಕಾರಿ ಜಮೀನು … Read more