ಬೇಜವಾಬ್ದಾರಿ ಧೋರಣೆ ಸಲ್ಲ
ಬೇಜವಾಬ್ದಾರಿ ಧೋರಣೆ ಸಲ್ಲ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ವಿವಾದಗಳ ಸರಣಿ ಮುಂದುವರಿದಿದೆ. ಆಯೋಗ ನಡೆಸುವ ಕೆಎಎಸ್ ಪರೀಕ್ಷೆಯು ಈ ಹಿಂದೆ ಪ್ರಶ್ನೆಪತ್ರಿಕೆಗಳ ಭಾಷಾಂತರದಲ್ಲಿ ಆದ ಗೊಂದಲಗಳಿಂದಾಗಿ ಮುಂದೂಡಿಕೆಯಾಗಿತ್ತು. ಭಾನುವಾರ ನಡೆದ ಅದರ ಮರುಪರೀಕ್ಷೆಯಲ್ಲಿಯೂ ಅದೇ ತಪ್ಪು ಮರುಕಳಿಸಿರುವುದು ಬೇಜವಾಬ್ದಾರಿತನಕ್ಕೆ ಸಾಕ್ಷಿ. ಅನುವಾದದಲ್ಲಿ ಹಲವು ತಪ್ಪುಗಳಾಗಿರುವುದಲ್ಲದೆ, ಕೆಲವು ವಾಕ್ಯಗಳಂತೂ ಗೊಂದಲಮಯವಾಗಿದ್ದವು. ಪ್ರಶ್ನೆಪತ್ರಿಕೆಯೇ ಇಷ್ಟು ದೋಷಪೂರ್ಣವಾಗಿದ್ದರೆ ಅಭ್ಯರ್ಥಿಗಳು ಪರೀಕ್ಷೆಯನ್ನು ಎದುರಿಸುವುದು ಹೇಗೆ? ಪ್ರತಿ ಬಾರಿಯೂ ತಮ್ಮದಲ್ಲದ ತಪ್ಪಿಗೆ ಅಭ್ಯರ್ಥಿಗಳು ಶಿಕ್ಷೆ ಅನುಭವಿಸುವಂತಾಗಿರುವುದು ವ್ಯವಸ್ಥೆಯ ಘೋರ ವೈಫಲ್ಯಕ್ಕೆ ನಿದರ್ಶನ. ಹಳೆಯ … Read more