ನಂಬುವುದು ಯಾರನ್ನು?
ನಂಬುವುದು ಯಾರನ್ನು? ದೆಹಲಿಯ ಪ್ರತಿಷ್ಠಿತ ಬಡಾವಣೆಯೊಂದರಲ್ಲಿ 63 ವರ್ಷ ವಯಸ್ಸಿನ ಡಾಕ್ಟರ್ ಯೋಗೇಶ್ ತಮ್ಮ ಪತ್ನಿ ಡಾ. ನೀನಾ ಜತೆ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದರು. ಸರ್ಕಾರಿ ಸೇವಾ ನಿವೃತ್ತಿಯ ನಂತರ ಅವರು ತಮ್ಮ ಮನೆಯ ಹತ್ತಿರದಲ್ಲೇ ಒಂದು ಸಣ್ಣ ಕ್ಲಿನಿಕ್ ಮಾಡಿಕೊಂಡಿದ್ದು ಪ್ರತಿದಿನವೂ ಎರಡು ಗಂಟೆಗಳ ಕಾಲ ಅಲ್ಲಿಗೆ ಹೋಗಿ ಬರುತ್ತಿದ್ದರು. ಡಾ.ನೀನಾ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಪ್ರಸೂತಿ ತಜ್ಞೆಯಾಗಿದ್ದರು. ಅವರಿಗೆ ಇಬ್ಬರು ರು ಹೆಣ್ಣು ಮಕ್ಕಳು. ಇಬ್ಬರಿಗೂ ಮದುವೆಯಾಗಿದ್ದು ಒಬ್ಬಳು ಕೆನಡಾದಲ್ಲಿದ್ದರೆ ಇನ್ನೊಬ್ಬಳು ದೆಹಲಿಯ ಸಮೀಪದ ನೋಯ್ದಾದಲ್ಲಿ … Read more