ಜೀವನ ಹಸನು ಮಾಡಿದ ಸಜ್ಜನ
ಜೀವನ ಹಸನು ಮಾಡಿದ ಸಜ್ಜನ ಅತ್ಯಂತ ಸಜ್ಜನರೂ ಆರ್ಥಿಕ ತಜ್ಞರೂ ಮಾಜಿ ಪ್ರಧಾನಮಂತ್ರಿಯೂ ಆಗಿದ್ದ . ಇಂದಿಗೆ ಲ್ಯಾಟರಲ್ ಎಂಟ್ರಿ ಎಂದು ಮನಮೋಹನ ಸಿಂಗ್ ಅವರ ನಿಧನದಿಂದಾಗಿ ದೇಶದ ಆರ್ಥಿಕ ಮತ್ತು ರಾಜಕೀಯ ಲೋಕದಲ್ಲಿ ಒಂದು ಅಧ್ಯಾಯದ ಅಂತ್ಯವಾಗಿದೆ. ಯೆಂದು ಹೇಳಬಹುದು.ಇಂದಿಗೆ ಲ್ಯಾಟರಲ್ಎಂಟ್ರಿ ಎಂದು ಹೇಳುವ-ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ಪಾಸು ಮಾಡದೆ ವೃತ್ತಿಪರ ಪರಿಣತರಾಗಿ ಸರ್ಕಾರದ ಸೇವೆ ಮಾಡಿದ್ದ ರಾಕೇಶ್ ಮೋಹನ್, ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, ಬಿಮಲ್ ಜಲಾನ್‌ರಂತಹ, ಅನೇಕ ಆರ್ಥಿಕ ತಜ್ಞರಲ್ಲಿ ಮನಮೋಹನ ಸಿಂಗ್ ಪ್ರಮುಖರಾಗಿ … Read more